ಸಹಾಯಕ ವ್ಯವಸ್ಥಾಪಕರು
(ಟೆಕ್ನಿಕಲ್ ಸಪೋರ್ಟ್)
ಜ್ಯೋತಿ ಸಿ.ಎನ್.ಸಿ. ಆಟೊಮೇಶನ್ ಲಿ.
9879571116
[email protected]
ಅಂಬರೀಷ್ ನಸೀತ್ ಇವರು ‘ಜ್ಯೋತಿ ಸಿ.ಎನ್.ಸಿ. ಆಟೊಮೇಶನ್ ಲಿ.’ ಈ ಕಂಪನಿಯಲ್ಲಿ ಸಹಾಯಕ ವ್ಯವಸ್ಥಾಪಕರು (ಟೆಕ್ನಿಕಲ್ ಸಪೋರ್ಟ್) ಎಂಬ ಹುದ್ದೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಎಸ್.ಆರ್.ಇ.ಝೆಡ್. ಇಂಜಿನಿಯರಿಂಗ್ ವಿಶ್ವವಿದ್ಯಾಲಯದಲ್ಲಿ (ರಾಜ್ಕೋಟ್) ಕಳೆದ 5 ವರ್ಷಗಳಿಂದ ಪ್ರಾಧ್ಯಾಪಕರಾಗಿದ್ದಾರೆ. ‘ಮ್ಯಾನಿಫ್ಯಾಕ್ಟರಿಂಗ್ ಪ್ರೊಸೆಸ್-II’ ಎಂಬ ಪುಸ್ತಕವನ್ನು ಆಂಗ್ಲ ಭಾಷೆಯಲ್ಲಿ ಬರೆದಿದ್ದಾರೆ.
ಸಿ.ಓ.ಓ., TAL ಮ್ಯಾನಿಫ್ಯಾಕ್ಚರಿಂಗ್ ಸಲ್ಯುಶನ್ ಪ್ರೈ.ಲಿ.
18002670103
[email protected]
ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾದ ಬಳಿಕ 1991 ರಲ್ಲಿ ಅಮಿತ್ ಭಿಂಗಾರ್ಡೆ ಇವರು ಟಾಟಾ ಮೋಟರ್ಸ್ ಕಂಪನಿಯಲ್ಲಿ ಸೇರ್ಪಡೆಯಾಗಿ ಸೇವೆಯನ್ನು ಸಲ್ಲಿಸಲು ಪ್ರಾರಂಭಿಸಿದರು. ಸಾಮಾನ್ಯ ಉದ್ಯಮಿಗಳ ವ್ಯಾಾಪ್ತಿಯ ರೊಬೋಗಳನ್ನು ತಯಾರಿಸುವಂತಹ ಹಂಬಲವನ್ನು ಇಟ್ಟುಕೊಂಡು 2014 ರಿಂದ ‘TAL’ ನಲ್ಲಿ ಮ್ಯಾನಿಫ್ಯಾಕ್ಚರಿಂಗ್ ಸಲ್ಯುಶನ್ಸ್ ಪ್ರೈ. ಲಿ.ನಲ್ಲಿ ಅವರು ಸಿ.ಓ.ಓ.
ಈ ಹುದ್ದೆಯಲ್ಲಿ ಕಾರ್ಯನಿರ್ವಹಣೆಯನ್ನು ಮಾಡುತ್ತಿದ್ದಾಾರೆ.
9923752936
[email protected]
ಅಮಿತ್ ಸಾಳುಂಖೆ ಇವರಿಗೆ ಇಂಜಿನಿಯರಿಂಗ್ ಇಂಡಸ್ಟ್ರಿಯಲ್ಲಿ ಸುಮಾರು 15 ವರ್ಷಗಳ ಅನುಭವವಿದೆ. ಅವರು ಪ್ರೀಸೆಟಿಂಗ್ ಅಂಡ್ ಇನ್ ಸ್ಪೆಕ್ಷನ್ ಮಶಿನ್ ನಲ್ಲಿ ಸುಮಾರು 11 ವರ್ಷಗಳ ಕಾಲಾವಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ‘ಝೋಲರ್ ಇಂಡಿಯಾ ಪ್ರೈ.ಲಿ.’ ಕಂಪನಿಯ ಸೌಥ್ ಈಸ್ಟ್ ಏಶಿಯಾ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿದ್ದಾರೆ.
ಅಮೃತೇಶ್ವರ ಸಿ.ಆರ್. ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ.
ಏಸ ಡಿಸೈನರ್ಸ್ ಲಿ. ಕಂಪನಿಯಲ್ಲಿ ಸಂಶೋಧನೆ ಮತ್ತು ಡೆವಲಪ್ಮೆಂಟ್ ವಿಭಾಗದಲ್ಲಿ ಅವರು ಸಹಾಯಕ ವ್ಯವಸ್ಥಾಪಕರಾಗಿದ್ದಾರೆ. ಮಶಿನ್ ಟೂಲ್ ನಿರ್ಮಾಣದ ಕ್ಷೇತ್ರದಲ್ಲಿ ಅವರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ.
ನಿತೀನ್ ಕ್ಷೀರಸಾಗರ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. MMC ಹಾರ್ಡ್ಮೆಟಲ್ ಇಂಡಿಯಾ ಪ್ರೈ.ಲಿ. ಈ ಕಂಪನಿಯಲ್ಲಿ ತಾಂತ್ರಿಕ ಸಹಾಯ ವಿಭಾಗದಲ್ಲಿ ಟೀಮ್ ಲೀಡರ್ ಆಗಿದ್ದಾರೆ. ಕಟಿಂಗ್ ಟೂಲ್ನ ಸೇಲ್ಸ್ ಮತ್ತು ಅಪ್ಲಿಕೇಶನ್ ಕ್ಷೇತ್ರದಲ್ಲಿ ಅವರಿಗೆ 15 ವರ್ಷಗಳ ಅನುಭವ ಇದೆ.
ವಿನೀತ್ ಸೇಠ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಅವರು ಬಿಝಿನೆಸ್ ಎಡ್ಮಿನಿಸ್ಟ್ರೇಶನ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ‘ಮಾಸ್ಟರ್ಕ್ಯಾಮ್ ಇಂಡಿಯಾ ಪ್ರೈ. ಲಿ.’ ಈ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಉತ್ಪಾದನೆಗೆ ಸಂಬಂಧಪಟ್ಟ ಸಾಪ್ಟ್ವೇರ್ ಕ್ಷೇತ್ರದಲ್ಲಿ 21 ವರ್ಷಗಳ ಅನುಭವ ಅವರಿಗಿದೆ.
ನಿರ್ದೇಶಕರು, ಸ್ಪಾರ್ಕೊನಿಕ್ಸ್ (ಇಂಡಿಯಾ) ಪ್ರೈ.ಲಿ.
ನಿರ್ದೇಶಕರು, ಸ್ಪಾರ್ಕೊನಿಕ್ಸ್ (ಇಂಡಿಯಾ)
ಪ್ರೈ.ಲಿ.
9822094669
[email protected]
ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಇವರು ಕಂಪ್ಯೂಟರ್ ಈ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.
020-67909000
[email protected]
ಸತೀಶ್ ಭಿಡೆ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಮೆಕ್ಯಾನಿಕಲ್ ಉದ್ಯಮದಲ್ಲಿ ಅವರಿಗೆ 34 ವರ್ಷಕ್ಕಿಂತಲೂ ಹೆಚ್ಚು ಕಾಲಾವಧಿಯ ಅನುಭವವಿದೆ. ಕಳೆದ 20 ವರ್ಷಗಳಿಗಿಂತ ಹೆಚ್ಚು ಸಮಯ ಅವರು ರೇನ್ ಡೇಕ್ ಫಾಸ್ ನರ್ಸ್ ಇಂಡಿಯಾ ಪ್ರೈ.ಲಿ. ಕಂಪನಿಯ ನಿರ್ದೇಶಕರಾಗಿದ್ದಾರೆ. ಇದಕ್ಕಿಂತ ಮುಂಚೆ ಅವರು ಕ್ಲೌಸ್ ಯುನಿಯನ್ ಇಂಡಿಯಾ ಕಂಪನಿಯ ನಿರ್ದೇಶಕರಾಗಿದ್ದರು.
@@ADSROUTINE@@