ಸುದರ್ಶನ ಗೋಲ್ದಾರ್ ( Sudarshan Goldar )

ಸುದರ್ಶನ್ ಗೋಲ್ದಾರ್ ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾದ ಅವರು, ಸದ್ಯಕ್ಕೆ ‘ಎಕ್ಯುರೇಟ್ ಗೇಜಿಂಗ್ ಅ್ಯಂಡ್ ಇನ್‌ಸ್ಟ್ರುಮೆಂಟ್ ಪ್ರೈ.ಲಿ.’ ಈ ಕಂಪನಿಯಲ್ಲಿ ಪ್ರೊಡಕ್ಷನ್ ವಿಭಾಗದ ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಶಿನ್ ಶಾಪ್‌ನಲ್ಲಿ ಸಿ.ಎನ್.ಸಿ., ವಿ.ಎಮ್.ಸಿ. ಪ್ರೊಗ್ರಾಮಿಂಗ್‌ನಲ್ಲಿ ಸುಮಾರು 14 ವರ್ಷಗಳ ಅನುಭವವಿದೆ.
9350104060