ಜಿ. ವಿ. ದಾಸರಥಿ ( G. V. Dasarathi )

ಜಿ. ವಿ. ದಾಸರಥಿ ಇವರು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ. ಲೀನ್ ವರ್ಕ್ಸ್ ಟೆಕ್ನಾಲಾಜಿಜ್ ಪ್ರೈ.ಲಿ. ಈ ಕಂಪನಿಯಲ್ಲಿ ಅಪ್ಲಿಕೇಶನ್ ವಿಭಾಗದ ನಿರ್ದೇಶಕರಾಗಿದ್ದಾರೆ. ಅವರು NIT ಸುರತ್ ನಿಂದ ಬಿ.ಇ. (ಮೆಕ್ಯಾನಿಕಲ್) ಮತ್ತು IIT ಖರಗಪುರದಿಂದ ಎಮ್.ಟೆಕ್. (ಉತ್ಪಾದನೆಯ ತಂತ್ರಜ್ಞಾನ) ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರಿಗೆ ಸಿ.ಎನ್.ಸಿ. ಮಶಿನಿಂಗ್, ಕ್ಯಾಡ್/ ಕ್ಯಾಮ್ ಸಾಫ್ಟ್ ವೇರ್, ಇಂಡಸ್ಟ್ರಿ 4.0 ವ್ಯವಸ್ಥೆಯ ಕ್ಷೇತ್ರದಲ್ಲಿ 35 ವರ್ಷಗಳ ಅನುಭವವಿದೆ.
98458 58188