ಶಿರೀಷ್ ಕದಮ್ (Shirish Kadam)

ಶಿರೀಷ್ ಕದಮ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಅವರಿಗೆ ಯಂತ್ರಣೆಯ ಸಂಶೋಧನೆಯಲ್ಲಿ 9 ವರ್ಷಗಳ ಕಾಲಾವಧಿಯ ಅನುಭವವಿದೆ. ಪ್ರಸ್ತುತ ಅವರು ಕಟ್ ಮಾಸ್ಟರ್ ಕಂಪನಿಯಲ್ಲಿ ಬಿಜಿನೆಸ್ ಹೆಡ್ ಎಂಬ ಹುದ್ದೆಯಲ್ಲಿ ಕಾರ್ಯನಿರತರಾಗಿದ್ದಾರೆ.
7020636494