ಅಮೃತೇಶ್ವರ ಸಿ. ಆರ್ (Amriteshwara C. R)

ಸಹಾಯಕ ವ್ಯವಸ್ಥಾಪಕರು,
ರಿಸರ್ಚ್ ಮತ್ತು ಡೆವ್ಹಲಪ್‌ಮೆಂಟ್ ವಿಭಾಗ
ಏಸ ಡಿಸೈನರ್ಸ್ ಲಿ. 
9741715715
[email protected] 

 
ಅಮೃತೇಶ್ವರ ಸಿ.ಆರ್. ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ.
ಏಸ ಡಿಸೈನರ್ಸ್ ಲಿ. ಕಂಪನಿಯಲ್ಲಿ ಸಂಶೋಧನೆ ಮತ್ತು ಡೆವಲಪ್‌ಮೆಂಟ್ ವಿಭಾಗದಲ್ಲಿ ಅವರು ಸಹಾಯಕ ವ್ಯವಸ್ಥಾಪಕರಾಗಿದ್ದಾರೆ. ಮಶಿನ್ ಟೂಲ್ ನಿರ್ಮಾಣದ ಕ್ಷೇತ್ರದಲ್ಲಿ ಅವರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ.