ಶಶಿಕಾಂತ ಹಾಂಡೆ ( Shashikant Hande )

ಶಶಿಕಾಂತ ಹಾಂಡೆ ಇವರು ಪುಣೆ ವಿಶ್ವವಿದ್ಯಾಲಯದಿಂದ ಪ್ರಾಡಕ್ಷನ್ ಇಂಜಿನಿಯರಿಂಗ್ ಪದವಿಧರರಾಗಿದ್ದಾರೆ. ಮಾರ್ಕೆಟಿಂಗ್ ನಲ್ಲಿ ಎಮ್.ಬಿ.ಎ. ಉನ್ನತ ಪದವಿಯನ್ನು ಪಡೆದಿದ್ದಾರೆ. ಅವರು ಅಲ್ಫಾ ಲೇವಲ್ ಇಂಡಿಯಾ ಲಿ. ಮತ್ತು ಸೆಂಡ್ ವಿಕ್ ಏಶಿಯಾ ಇಂತಹ ಆಂತಾರಾಷ್ಟ್ರೀಯ ಕಂಪನಿಗಳನ್ನು ಅನೇಕ ವರ್ಷಗಳ ಕಾಲಾವಧಿಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.
09359104060