ಭೂಷಣ್ ಪಿಟ್ ಕರ್ ( Bhushan Pitkar )

ಭೂಷಣ್ ಪಿಟಕರ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಆರ್ಥೊಪೆಡಿಕ್ ಇಂಪ್ಲಾಟ್ಸ್ ಡಿಸೈನ್ ಮತ್ತು ಮ್ಯಾನ್ಯುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಅವರಿಗೆ ಸುಮಾರು 30 ವರ್ಷಗಳಿಗಿಂತ ಹೆಚ್ಚು ಅನುಭವವಿದೆ. ಟರ್ನಿಂಗ್ ಸೆಂಟರ್ ಮತ್ತು ಸ್ವಿಸ್ ಲೇಥ್ ಬಳಸಿ ನಿಖರವಾದ ಮತ್ತು ಚಿಕ್ಕ ಭಾಗಗಳನ್ನು ತಯಾರಿಸುವಲ್ಲಿ ಅವರು ನಿಪುಣರಾಗಿದ್ದಾರೆ.
9764443068