ರಾಜೇಶ್ ಮಂಡಲಿಕ್ (Rajesh Mandalik)

ರಾಜೇಶ್ ಮಂಡಲಿಕ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ. ಅವರು ಸೆಟ್ಕೊ ಸ್ಪಿಂಡಲ್ಸ್ ಇಂಡಿಯಾ ಪ್ರೈ. ಲಿ. ಈ ಕಂಪನಿಯ ನಿರ್ದೇಶಕರಾಗಿದ್ದಾರೆ. ಪುಣೆಯಲ್ಲಿ ಮುಖ್ಯ ಕಾರ್ಯಾಲಯವಿರುವ ಈ ಕಂಪನಿಯ ಶಾಖೆಗಳು ದೆಹಲಿ ಮತ್ತು ಚೆನ್ನೈಯಲ್ಲಿವೆ. ಯಶಸ್ಸನ್ನು ಪಡೆದ ಉದ್ಯಮಿಗಳಾಗಿದ್ದು ಮರಾಠಿಯಲ್ಲಿ ಅನೇಕ ವಿಷಯಗಳ ಕುರಿತಾದ ಲೇಖನವನ್ನು ಮಾಡುತ್ತಿರುತ್ತಾರೆ.
9822454204