ಉಷಾ ಎಸ್. (Usha S.)

ಉಷಾ ಎಸ್. ಇವರು ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರ್ ಆಗಿದ್ದಾರೆ. ಎನ್.ಐ.ಟಿ.ಕೆ. ಯಿಂದ ಅವರು ಮೆಕೆಟ್ರಾನಿಕ್ಸ್ ನಲ್ಲಿ ಎಮ್.ಟೆಕ್. (ರೀಸರ್ಚ್) ಪದವಿಯನ್ನು ಪಡೆದಿದ್ದಾರೆ. ಮೆಕೆಟ್ರಾನಿಕ್ಸ್ ಗೆ ಸಂಬಂಧಪಟ್ಟ ಉತ್ಪಾದನೆಯ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿರುವ ಸುಮಾರು 36 ವರ್ಷಗಳ ಅನುಭವವು ಅವರಿಗಿದೆ.

9449842682

[email protected]