• Home
  • Our Authors
  • ಮಕರಂದ ದೇಶಪಾಂಡೆ ( Makrand Deshpande )

ಮಕರಂದ ದೇಶಪಾಂಡೆ ( Makrand Deshpande )

ಮಕರಂದ ದೇಶಪಾಂಡೆ ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಅವರು M ಥ್ರೆಡ್ ಕಂಪನಿಯ ನಿರ್ದೇಶಕರಾಗಿದ್ದಾರೆ. ನಿರ್ಮಿತಿಯ ವಲಯದಲ್ಲಿ ಅವರಿಗೆ ಸುಮಾರು 30 ವರ್ಷಗಳ ಅನುಭವವಿದೆ.
9689943747
[email protected]

ಫಾಸ್ಟನರ್ ನ ಪರಿಚಯ : ಸ್ಟ್ಯಾಂಡರ್ಡ್ ಗಳ ಪದ್ಧತಿ

ಅಳತೆಯ ಪದ್ಧತಿಗಳ (ಮೆಜರ್ ಮೆಂಟ್ ಸಿಸ್ಟಮ್) ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನು ಸಂಪೂರ್ಣ ಇತಿಹಾಸದ ಕಾಲದಿಂದಲೂ ನಾವು ಗಮನಿಸಬಲ್ಲೆವು. ಇಂದು ಹೆಚ್ಚಿನ ಔದ್ಯೋಗಿಕ ದೇಶಗಳಲ್ಲಿ ಪ್ರಮುಖವಾಗಿ ಇಂಚು-ಪೌಂಡ್ ಮತ್ತು ಮೆಟ್ರಿಕ್ ಈ ಎರಡೇ ಅಳತೆಯ ಪದ್ಧತಿಗಳನ್ನು ಬಳಸಲಾಗುತ್ತದೆ...