ಕಾಶಿನಾಥ ಪಟನಸೆಟ್ಟಿ ( Kashinath Patanasetti )

ಕಾಶಿನಾಥ ಪಟನಸೆಟ್ಟಿ ‘ಮೈಕ್ರೋಮ್ಯಾಟಿಕ್ ಮಶಿನ್ ಟೂಲ್ಸ್‌ ಪ್ರೈ.ಲಿ.’ ಈ ಕಂಪನಿಯ ಟೆಕ್ ಸೆಂಟರ್ ಅ್ಯಂಡ್ ವೆಲ್ಯು ಎಡೆಡ್ ಸರ್ವ್ಹಿಸ್ ವಿಭಾಗದ ಮುಖ್ಯ ಸಲಹೆಗಾರರಾಗಿದ್ದಾರೆ. ಮಶಿನ್ ಬಿಲ್ಡಿಂಗ್ ಮತ್ತು ಅಪ್ಲಿಕೇಶನ್, ಉತ್ಪಾದನೆಯ ಹೆಚ್ಚಳವನ್ನು ಮಾಡುವ ಕ್ಷೇತ್ರದಲ್ಲಿ 27 ವರ್ಷಗಳ ಅನುಭವವು ಅವರಿಗಿದೆ.
9844048876