• Home
  • Our Authors
  • ಎ. ಆರ್. ಪರಾಂಡೇಕರ್ ( A. R. Parandekar )

ಎ. ಆರ್. ಪರಾಂಡೇಕರ್ ( A. R. Parandekar )

ಎ.ಆರ್. ಪರಾಂಡೇಕರ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಅವರು ಕಿರ್ಲೋಸ್ಕರ್, ಕಮಿನ್ಸ್ ನಲ್ಲಿ ಅನೇಕ ವಿಭಾಗಗಳಲ್ಲಿ 28 ವರ್ಷಗಳಿಂದ ಸೇವೆಯನ್ನು ನಿರ್ವಹಿಸುತ್ತಿದ್ದಾರೆ.
9359104060
[email protected]

ವೀಲ್ ಡ್ರೆಸಿಂಗ್ ಅಟಾಚ್ ಮೆಂಟ್

ಪಾರಂಪರಿಕವಾದ ಸಿಲಿಂಡ್ರಿಕಲ್ ಗ್ರೈಂಡಿಂಗ್ ಮಶಿನ್ ನಲ್ಲಿ ಯಾವುದೇ ಕಾರ್ಯವಸ್ತುವಿಗೆ ಕಾಂಟೂರ್ ಆಕಾರದ ಗ್ರೈಂಡಿಂಗ್ ಮಾಡುವುದಾದಲ್ಲಿ ಗ್ರೈಂಡಿಂಗ್ ವೀಲ್ ಗೆ ಆಕಾರವನ್ನು ನೀಡಲು ಅನುರೂಪವಾದ ಕ್ರಶರ್ ಇರಬೇಕಾಗುತ್ತದೆ. ಅಥವಾ ಸಿ.ಎನ್.ಸಿ. ಮಶಿನ್ ನಲ್ಲಿ ಡ್ರೆಸರ್ ಇರಬೇಕಾಗುತ್ತದೆ. ಇದಕ್ಕೋಸ್ಕರ ಕಾರ್ಖಾನೆಯಲ್ಲಿ ..