ರಾಜೀವ ಪಾಗೆ ( Rajeev Page )

ರಾಜೀವ್ ಪಾಗೆ ಇವರು ಕ್ಲ್ಯಾಂಪಿಂಗ್ ನಲ್ಲಿ ಸ್ವಯಂಚಾಲನೆಗೆ ಆವಶ್ಯಕವಿರುವ ಹೈಡ್ರೋಲಿಕ್ ಮತ್ತು ನ್ಯುಮ್ಯಾಟಿಕ್ ಕ್ಲ್ಯಾಂಪ್ ತಯಾರಿಸುವ, ಪುಣೆಯಲ್ಲಿರುವ ‘ಹೈ ಪವರ್ ಕ್ಲ್ಯಾಂಪ್’ ಈ ಕಂಪನಿಯ ನಿರ್ದೇಶಕರಾಗಿದ್ದಾರೆ. ಕಡಿಮೆ ಖರ್ಚಿನಲ್ಲಿ ಸ್ವಯಂಚಾಲನೆಯನ್ನು ಮಾಡುವಲ್ಲಿ ಈ ಉದ್ಯಮವು ಪ್ರಸಿದ್ಧವಾಗಿದೆ.
9850022244