ಎ. ಎಚ್. ರಾವ್ (A.H. Rao )

 ಎ. ಎಚ್. ರಾವ್ ಇವರು ಮ್ಯಾನ್ಯುಫ್ಯಾಕ್ಚರಿಂಗ್ ಕನ್ಸಲ್ಟಂಟ್ ಆಗಿದ್ದಾರೆ. ಅವರು ಎಚ್.ಎಮ್.ಟಿ. ಮಶಿನ್ ಟೂಲ್ಸ್ ಲಿಮಿಟೆಡ್, ಹೈದ್ರಾಬಾದ್ ಸಮೂಹ ಪ್ರಧಾನ ವ್ಯವಸ್ಥಾಪಕರು ಮತ್ತು ಯುನಿಟ್ ನ ಪ್ರಮುಖರಾಗಿದ್ದರು. ಪ್ರಸ್ತುತ ಅವರು ಡಬ್ಲ್ಯೂಟಿಓ, ಜರ್ಮನಿಯ ತಾಂತ್ರಿಕ ಸಲಹೆಗಾರರಾಗಿದ್ದಾರೆ. ಅಲ್ಲದೇ ಅವರು ಈ ಹಿಂದೆ ಹೈನಬುಖ್ ಎಂಬ ಜರ್ಮನ್ ಕಂಪನಿಯ ತಾಂತ್ರಿಕ ಸಲಹೆಗಾರರಾಗಿದ್ದರು.
9986997959
[email protected]