ಅಮಿತ್ ಕೌಲ್ ಗುಡ್ (Amit Kaulgud)
9970187385
[email protected]
ಅಮಿತ್ ಕೌಲ್ ಗುಡ್ ಇವರು ಅಮೇರಿಕಾದ ಮ್ಯಾಸೆಚ್ಯುಸೆಟ್ಸ್ ವಿಶ್ವವಿದ್ಯಾಯಲದಿಂದ ಮಟೀರಿಯಲ್ ಸೈನ್ಸ್ ನಲ್ಲಿ ಎಮ್.ಎಸ್. ಪದವಿಯನ್ನು ಗಳಿಸಿದ್ದಾರೆ. ಟ್ರೈಬಾಲಾಜಿ ಮತ್ತು ಲುಬ್ರಿಕೇಶನ್ ಇಂಜಿನಿಯರಿಂಗ್ ನಲ್ಲಿ ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ಅವರಿಗೆ ದೀರ್ಘ ಕಾಲಾವಧಿಯ ಅನುಭವವಿದೆ.