ಪ್ರಕ್ರಿಯೆಯನ್ನು ಸುಧಾರಿಸುವ ಟೂಲಿಂಗ್ಈ ಹಿಂದಿನ ಒಂದು ಸಂಚಿಕೆಯಲ್ಲಿ ಒಂದು ಚಿಕ್ಕ ವರ್ಕ್ ಶಾಪ್ ನಲ್ಲಿ ವಿ.ಎಮ್.ಸಿ. ಯನ್ನು ಸೂಕ್ತ ರೀತಿಯಲ್ಲಿ ಬಳಸುವುದನ್ನು ತಿಳಿದುಕೊಂಡೆವು. ಪ್ರಸ್ತುತ ಈ ಸಂಚಿಕೆಯಲ್ಲಿ ಅದಕ್ಕಿಂತ ವಿಭಿನ್ನವಾದ ಆದರೆ ಅನೇಕ ವಿಧದ ವಿ.ಎಮ್.ಸಿ.ಗಳನ್ನು ತಯಾರಿಸುವ ಹೆಸರಾಂತ ಕಂಪನಿಯಲ್ಲಿಯೇ ವಿ.ಎಮ್.ಸಿ.ಯನ್ನು ಹೇಗೆ ಬಳಸಲಾಗುತ್ತದೆ, ..