ಮಶಿನಿಂಗ್ ಸೆಂಟರ್ ನಲ್ಲಿ ಪವರ್ ಮತ್ತು ಟಾರ್ಕ್ ನ ಆಪ್ಟಿಮೈಜೆಶನ್ಯಂತ್ರಭಾಗಗಳ ಅಪೇಕ್ಷಿತ ಮತ್ತು ಉಚ್ಚಮಟ್ಟದ ನಿಖರತೆಗೆ ಆ ಯಂತ್ರಭಾಗಗಳ ಎಲ್ಲ ಯಂತ್ರಣೆಯನ್ನು ಒಂದೇ ಸೆಟಪ್ ನಲ್ಲಿ ಮಾಡುವ ಬೇಡಿಕೆಯು ದಿನಂಪ್ರತಿ ಹೆಚ್ಚುತ್ತಿದೆ. ಇದಕ್ಕೋಸ್ಕರ ಟೂಲ್ ಗಳ ಆಯ್ಕೆಯೊಂದಿಗೆ, ಮಶಿನ್ ಆಯ್ಕೆ ಮಾಡುವಾಗ ಪವರ್ ಮತ್ತು ಟಾರ್ಕ್ ಇವುಗಳಲ್ಲಿರುವ ಪರಸ್ಪರ ಸಂಬಂಧಗಳನ್ನು ಅರಿತು ಕೊಳ್ಳುವುದೂ ..
ಹಾರ್ಡ್ ಪಾರ್ಟ್ ಟರ್ನಿಂಗ್ HPTಹಾರ್ಡನಿಂಗ್ ಅಂದರೆ ಕಠಿಣತೆಯನ್ನು ಮಾಡಿರುವ (55 HRC ಗಿಂತ ಹೆಚ್ಚಿನ) ಸ್ಟೀಲ್ ನ ಯಂತ್ರಣೆಯನ್ನು ಪಾರಂಪರಿಕವಾದ ಗ್ರೈಂಡಿಂಗ್ ಪ್ರಕ್ರಿಯೆಯ ಮೂಲಕ ಮಾಡಲಾಗುತ್ತದೆ. ಗ್ರೈಂಡಿಂಗ್ ಪ್ರಕ್ರಿಯೆಯಲ್ಲಿ ಮಲ್ಟಿ ಪಾಯಿಂಟ್ ಕಟರ್ ನ ಸಂಪರ್ಕವು ಕಾರ್ಯವಸ್ತುವಿನೊಂದಿಗೆ ಉಂಟಾಗುತ್ತದೆ. ಈ ಪ್ರಕ್ರಿಯೆಯ ಉತ್ಪಾದಕತೆಯು ..
ಹಾರ್ಡ್ ಸ್ಟೀಲ್ ನಲ್ಲಿರುವ ಸ್ಲಾಟ್ ಗಳ ಯಂತ್ರಣೆಕೆಲವು ವಿಶಿಷ್ಟ ರೀತಿಯ ಸ್ಟೀಲ್ ನ ಹಾರ್ಡ್ ನೆಸ್ 48 ರಿಂದ 65 HRC ಯಲ್ಲಿರುತ್ತದೆ. ಆದರೆ ಅದರ ಯಂತ್ರಣೆ ಮಾಡುವ ಸ್ಥಿತಿ ನಿರ್ಮಾಣವಾದಾಗ ರಾಕ್ ವೆಲ್ ಹಾರ್ಡ್ ನೆಸ್ ನ ಅಂಕೆ-ಸಂಖ್ಯೆಗಳಿಂದ ಯಂತ್ರಣೆಯ ಸಾಮರ್ಥ್ಯದ ಕುರಿತು ನಿಜವಾದ ಸ್ಥಿತಿಯು ತಿಳಿಯುತ್ತದೆ. ಉದಾಹರಣೆ, D2 ಟೂಲ್ ಸ್ಟೀಲ್ (ಹೆಚ್ಚು ಕಾರ್ಬನ್, ..
ರೋಲರ್ ಬರ್ನಿಶಿಂಗ್ರೋಲರ್ ಬರ್ನಿಶಿಂಗ್ ಸರ್ಫೇಸ್ ಫಿನಿಶಿಂಗ್ ನ ತಂತ್ರವಾಗಿದ್ದು ಇದರಲ್ಲಿ ಕಠಿಣತೆ ಮಾಡಿರುವ, ಉತ್ತಮಟ್ಟದ ಪಾಲಿಶ್ ಮಾಡಿರುವ ಉಕ್ಕಿನ ರೋಲರ್, ಅದಕ್ಕಿಂತಲೂ ಹೆಚ್ಚು ಮೆತ್ತಗಿನ ಕಾರ್ಯವಸ್ತುಗಳ ಸಂಪರ್ಕದಲ್ಲಿ ಒತ್ತಡದೊಂದಿಗೆ ತರಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಲೋಹಗಳನ್ನು ತೆಗೆದು ಹಾಕುವ ಬದಲಾಗಿ ಮತ್ತೆ ..