ಬಿ. ಮಚಾಡೊ ( B. Machado )

ಬಿ. ಮಚಾಡೊ ಇವರು ‘ಎಸ ಡಿಝೈನರ್ಸ್ ಲಿ.’ ಈ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 1970 ರಲ್ಲಿ ಇಂಜಿನಿಯರಿಂಗ್ ಪದವೀಧರರಾದ ನಂತರ ಡಿಝೈನ್ ಇಂಜಿನಿಯರ್ ಎಂದು CMTI ಯಲ್ಲಿ ಕೆಲಸವನ್ನು ಪ್ರಾರಂಭಿಸಿದರು. 1979 ರಲ್ಲಿ CMTI ಯನ್ನು ಬಿಟ್ಟ ನಂತರ ‘ಎಸ ಡಿಝೈನರ್ಸ್ ಲಿ.’ನಲ್ಲಿ ಪಾಲುದಾರರಾಗಿದ್ದಾರೆ.
0 9359104060