ಚೇತನ್ ಪವಾರ್ ( Chetan Pawar )

ಚೇತನ್ ಪವಾರ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದು ಈ ಕ್ಷೇತ್ರದಲ್ಲಿ ಸುಮಾರು 17 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು ‘ಟೆಕ್ನೋ ಕ್ಯೂಬ್ ಕಂಪನಿ’ಯ ಆಯಿಲ್ ಮತ್ತು ಗ್ಯಾಸ್ ಮತ್ತು ಸಾಮಾನ್ಯ ಇಂಜಿನಿಯರಿಂಗ್ ಕ್ಷೇತ್ರ ಮತ್ತು ‘ಸಿದ್ಧಿ ಟೆಕ್ನೋಜೆನ್’ ಎಂಬ ವಾಹನೋದ್ಯೋಗದ ಕಂಪನಿಗೋಸ್ಕರ ಕೆಲಸವನ್ನೂ ನಿರ್ವಹಿಸುತ್ತಿದ್ದಾರೆ.
9359104060