ಪ್ರಕಾಶ ವಿನೋದ (Prakash Vinod)

 
ಸೆಂಟರ್ ಹೆಡ್
SMPM, CMTI
9449842680
ಪ್ರಕಾಶ ವಿನೋದ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. 1990 ರಿಂದ ಅವರು ನ್ಯಾನೋ ಫಿನಿಶಿಂಗ್, ನ್ಯಾನೋ ಮೆಟ್ರಾಲಾಜಿ ಮತ್ತು ಕೆರೆಕ್ಟ್ರಿಸೆಶನ್, ಮೈಕ್ರೋ ಮಶಿನಿಂಗ್ ಮತ್ತು ಫ್ಯಾಬ್ರಿಕೇಶನ್ ಗೋಸ್ಕರ ಮಶಿನ್ ಮತ್ತು ಮೆಕ್ಯಾನಿಸಮ್ ಸಂಶೋಧನೆ, ಸ್ಮಾರ್ಟ್ ಮ್ಯಾನ್ಯುಫ್ಯಾಕ್ಚರಿಂಗ್ ಇಂತಹ ಅನೇಕ ಸಂಶೋಧನೆಗಳು ಮತ್ತು ಅಭಿವೃದ್ಧಿಯ ಕೆಲಸಗಳಲ್ಲಿ ಕಾರ್ಯನಿರತರಾಗಿದ್ದಾರೆ.