ಉನ್ಮೇಷ್ ಮಹಾಜನಿ ( Unmesh Mahajani )

 
ಉನ್ಮೇಷ್ ಮಹಾಜನಿ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಅವರು ಇಂಡಸ್ಟ್ರಿಯಲ್ಲಿ 37 ವರ್ಷಗಳ ಕಾಲಾವಧಿಯ ಅನುಭವವನ್ನು ಹೊಂದಿದ್ದಾರೆ. ಕಳೆದ 25 ವರ್ಷಗಳು ಅವರು ಲೇಸರ್ ತಂತ್ರಜ್ಞಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆರಾ ಲೇಸರ್ ಫ್ಯಾಬ್ ಪ್ರೈ.ಲಿ. ಕಂಪನಿಯ ನಿರ್ದೇಶಕರಾಗಿದ್ದಾರೆ.
9881727472