ಹೃಷಿಕೇಶ್ ಬರ್ವೆ (Hrishikesh Barve)

ಹೃಷಿಕೇಶ್ ಬರ್ವೆ ಇವರು ಐ.ಐ.ಟಿ. ಮುಂಬಯಿಯಿಂದ ಇನ್‌ಸ್ಟ್ರುಮೆಂಟೇಶನ್, ಸಿಸ್ಟಮ್ ಮತ್ತು ಕಂಟ್ರೋಲ್ ಇದರಲ್ಲಿ ಎಮ್.ಟೆಕ್. ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕಂಟ್ರೋಲ್ ಸಿಸ್ಟಮ್, ಆಟೊಮೇಶನ್, ಮ್ಯಾನ್ಯುಫ್ಯಾಕ್ಚರಿಂಗ್ ಸಿಸ್ಟಮ್ ಹಾಗೆಯೇ ಎನರ್ಜಿ ಮ್ಯಾನೆಜ್‌ಮೆಂಟ್ ಇಂತಹ ಕ್ಷೇತ್ರಗಳೊಂದಿಗೆ ಸಂಬಂಧಿಸಿರುವ ಸಂಶೋಧನೆ ಮತ್ತು ಪ್ರೊಡಕ್ಷನ್ ನಲ್ಲಿ ಕೆಲಸ ನಿರ್ವಹಿಸಿರುವ 10 ವರ್ಷಗಳ ಕಾಲಾವಧಿಯ ಅನುಭವವನ್ನು ಹೊಂದಿದ್ದಾರೆ.
07875393889
[email protected]