ಡಾ. ಮೋಹನ್ ಖಿರೆ ( Dr. Mohan Khire)

9325058114
[email protected]

ಡಾ. ಮೋಹನ ಖಿರೆ ಇವರು ಕಿರ್ಲೋಸ್ಕರ ಬ್ರದರ್ಸ್ ಎಂಬ ಕಂಪನಿಯಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಸಾಂಗಲಿಯ ವಾಲಚಂದ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಸುಮಾರು 25 ವರ್ಷಗಳ ಕಾಲಾವಧಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಅಲ್ಲದೇ ಇನ್ನಿತರ ಎರಡು ಖಾಸಗಿ ಇಂಜಿನಿಯರಿಂಗ್ ಇನ್ ಸ್ಟಿಟ್ಯೂಟ್ ಗಳಲ್ಲಿ ಪ್ರಿನ್ಸಿಪಾಲ್ ಎಂಬ ಹುದ್ದೆಯಲ್ಲಿಯೂ ಸೇವೆಯನ್ನು ಸಲ್ಲಿಸಿದ್ದಾರೆ.