ಚೇತನ್ ನಾಯಕ್ (Chetan Nayak)

 
ನಿರ್ದೇಶಕರು,
ಎನ್ ಸನ್ಸ್ ಅ್ಯಂಡ್ ಟೂಲಿಂಗ್ ಪ್ರೈ.ಲಿ.
9819055393
ಚೇತನ್ ನಾಯಕ್ ಇವರು ಮಾರ್ಕೆಟಿಂಗ್ ಪದವೀಧರರಾಗಿದ್ದಾರೆ. ಅವರು
ಎನ್ ಸನ್ಸ್ ಗೇಜೆಸ್ ಅ್ಯಂಡ್ ಟೂಲಿಂಗ್ ಪ್ರೈ.ಲಿ. ಕಂಪನಿಯ ನಿರ್ದೇಶಕರಾಗಿದ್ದಾರೆ. ಅವರಿಗೆ ಟೂಲ್ ಮತ್ತು ಗೇಜ್ ತಯಾರಿಕೆಯಲ್ಲಿ ಸುಮಾರು 13 ವರ್ಷಗಳಿಗಿಂತಲೂ ಹೆಚ್ಚು ಅನುಭವವಿದೆ.