ಸುನೀಲ್ ಶಾನೇವಾರ್ (SUNIL SHANEWAR)

9925991666

[email protected]

ಸುನೀಲ್ ಶಾನೇವಾರ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಕಟಿಂಗ್ ಟೂಲ್ ಮತ್ತು ಮಶಿನ್ ಟೂಲ್ ಕ್ಷೇತ್ರದಲ್ಲಿ ಅವರಿಗೆ 14 ವರ್ಷಗಳಿಗಿಂತ ಹೆಚ್ಚು ಅನುಭವವಿದೆ. ಸದ್ಯಕ್ಕೆ ಅವರು ಸಾರಡಾ ಮ್ಯಾಗ್ನೆಟ್ಸ್ ಗ್ರೂಪ್ ನಲ್ಲಿ ಸೇಲ್ಸ್, ಮಾರ್ಕೆಟಿಂಗ್ ಮತ್ತು ಅಪ್ಲಿಕೇಶನ್ ವಿಭಾಗದಲ್ಲಿ ಸೇಲ್ಸ್ ವ್ಯವಸ್ಥಾಪಕರಾಗಿದ್ದಾರೆ.