ಜಯಶ್ರೀ ಎಸ್. ಮಣಿ (Jayashree S. Mani)
ಜಯಶ್ರೀ ಎಸ್. ಮಣಿ ಇವರು 1982 ರಲ್ಲಿ ಗಿಂಡಿ ಮಶಿನ್ ಟೂಲ್ಸ್ ಲಿಮಿಟೆಡ್ ಕಂಪನಿನಲ್ಲಿ ಸೇರ್ಪಡೆಯಾದರು. ಅವರು ಸಿ.ಎನ್.ಸಿ. ಗ್ರೈಂಡರ್ ಮತ್ತು CMM ನ ಅಭಿವೃದ್ಧಿ ಮತ್ತು GMT ಗ್ರಾಹಕರಿಗೆ ಅನುಸರಿಸಿ (ಕಸ್ಟಮೈಜ್ಡ್) ERP ಯಲ್ಲಿ ಕೆಲಸವನ್ನು ನಿರ್ವಹಿಸಿದರು. 2014 ರಿಂದ ಅವರು ಕಂಪನಿಯಲ್ಲಿ ಉಪಾಧ್ಯಕ್ಷೆಯಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
9843276406