ಹಾರಿಝಾಂಟಲ್ ಬೋರಿಂಗ್ ಮಿಲ್ ಮಶಿನ್ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯನ್ನು (ಮಾಸ್) ಮಾಡುವುದಾದಲ್ಲಿ ಸಾಮಾನ್ಯವಾಗಿ ಹಾರಿಝಾಂಟಲ್ ಮಶಿನಿಂಗ್ ಸೆಂಟರ್ (ಎಚ್.ಎಮ್.ಸಿ.) ಬಳಸಲಾಗುತ್ತದೆ. ಬೃಹತ್ ಪ್ರಮಾಣದಲ್ಲಿ ನಿರ್ಮಿಸಲಾಗುವ ಯಂತ್ರಭಾಗಗಳ ಉತ್ಪಾದನೆಯಲ್ಲಿ ಸಕ್ರಿಯವಾಗಿಲ್ಲದಿರುವ, ಆದರೆ ದೊಡ್ಡ ಯಂತ್ರಭಾಗಗಳ (ಹೆವಿ ಯಂತ್ರಭಾಗಗಳು/ ಸ್ಟ್ರಕ್ಚರಲ್ ..