ಮಲ್ಟಿ ಸ್ಪಿಂಡಲ್ ಸ್ಲೈಡಿಂಗ್ ಹೆಡ್ ಮಶಿನ್ಸ್ವಯಂಚಾಲಿತ (ಆಟೊಮ್ಯಾಟಿಕ್) ಟರ್ನಿಂಗ್ ಮಶಿನ್ ನ ನಿರ್ಮಾಪಕರಾದ ಟಾರ್ ನಾಸ್ ಇವರು ಸ್ಲೈಡಿಂಗ್ ಹೆಡ್ ಸ್ಟಾಕ್ ತಂತ್ರಜ್ಞಾನ ಅಥವಾ ಸ್ವಿಸ್ ವಿಧದ ಸ್ವಯಂಚಾಲಿತ ಲೇಥ್ ನ ಪ್ರವರ್ತಕರಾಗಿದ್ದಾರೆ. ಇವರ ಮುಖ್ಯ ಕಾರ್ಯಾಲಯವು ಸ್ವಿಜರ್ಲ್ಯಾಂಡ್ ನ ಜುರಾ ಎಂಬಲ್ಲಿದೆ. 1880 ರಿಂದ ಈ ಪ್ರದೇಶವು ಸಂಪೂರ್ಣ ಜಗತ್ತಿನಾದ್ಯಂತ ..