ಪ್ರಕಾಶ ಕದಮ್ ( Prakash Kadam)

9341215974
[email protected]

ಪ್ರಕಾಶ ಕದಮ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಪ್ರಗತಿ ಟ್ರಾನ್ಸ್ ಮಿಶನ್ ಪ್ರೈ.ಲಿ.ನಲ್ಲಿ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಗೇರ್ ತಯಾರಿಕೆಯ ಕ್ಷೇತ್ರದಲ್ಲಿ ಅವರಿಗೆ 25 ವರ್ಷಕ್ಕಿಂತಲೂ ಹೆಚ್ಚು ಅನುಭವವಿದೆ.