ಮಹೇಶ್ ಸಮಾರಿಯಾ (Mahesh Samaria)

ಡಿಸೈನ್ ಎಂಡ್ ಅಪ್ಲಿಕೇಶನ್ ಹೆಡ್ ಮೈಕ್ರೋಮ್ಯಾಟಿಕ್ ಗ್ರೈಂಡಿಂಗ್ ಟೆಕ್ನಾಲಾಜಿಸ್ ಲಿ.
9741300644
[email protected]
ಮಹೇಶ್ ಸಮಾರಿಯಾ ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಅವರಿಗೆ ಸಿಲಿಂಡ್ರಿಕಲ್, ಸೆಂಟರ್ ಲೆಸ್, ಡಬಲ್ ಡಿಸ್ಕ್, ಎಸ್.ಪಿ.ಎಮ್. ಇಂತಹ ಅನೇಕ ಗ್ರೈಂಡಿಂಗ್ ಮಶಿನ್ ಗಳಲ್ಲಿ ಕೆಲಸ ಮಾಡಿರುವ ದೀರ್ಘ ಅನುಭವವಿದೆ. ಸದ್ಯಕ್ಕೆ ಅವರು ಮೈಕ್ರೋಮ್ಯಾಟಿಕ್ ಗ್ರೈಂಡಿಂಗ್ ಟೆಕ್ನಾಲಾಜಿಸ್ ಲಿ., ಬೆಂಗಳೂರು ಎಂಬ ಕಂಪನಿಯಲ್ಲಿ ಡಿಸೈನ್ ಮತ್ತು ಅಪ್ಲಿಕೇಶನ್ ಹೆಡ್ ಎಂಬ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.