ರಾಮಚಂದ್ರ ಜೋಶಿ (Ramachandra Joshi)

ಮುಖ್ಯಸ್ಥರು (ಟ್ರೆನಿಂಗ್ ಸೆಂಟರ್), AMTC
9822324248
ರಾಮಚಂದ್ರ ಜೋಶಿ ಇವರು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ. ಅವರಿಗೆ ಮಶಿನ್ ಟೂಲ್, ಜಿಗ್ಸ್, ಫಿಕ್ಸ್ಚರ್, ಎಸ್.ಪಿ.ಎಮ್. ಟೂಲಿಂಗ್, ಪ್ರೊಡಕ್ಟ್ ಡಿಸೈನ್, ಡೆವಲಪ್ ಮೆಂಟ್, ಕ್ವಾಲಿಟಿ ಸಿಸ್ಟಮ್ ಇತ್ಯಾದಿ ಕ್ಷೇತ್ರಗಳಲ್ಲಿ 45 ವರ್ಷ ಸೇವೆಯನ್ನು ಸಲ್ಲಿಸಿರುವ ಅನುಭವವಿದೆ. ಅವರು ಪ್ರಕೃತ ಯುನಿಟಿ ಸಮೂಹದ ಅಡವಾನ್ಸ್ ಮೆಜರಿಂಗ್ ಸಿಸ್ಟಮ್ಸ್ ನಲ್ಲಿ ಟ್ರೆನಿಂಗ್ ಸೆಂಟರ್ ನ ಪ್ರಮುಖರಾಗಿದ್ದಾರೆ.