ರಾಮಚಂದ್ರ ಪುರೋಹಿತ್ (Ramchandra Purohit)

ರಾಮಚಂದ್ರ ಪುರೋಹಿತ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಮಶಿನ್ ಟೂಲ್ ಮತ್ತು ಉಪಸಾಧನಗಳ ಉತ್ಪಾದನೆಯಲ್ಲಿ ಅವರಿಗೆ 35 ವರ್ಷ ಕಾಲಾವಧಿಯ ಅನುಭವವಿದೆ. ಪ್ರಸ್ತುತ ಅವರು ಸ್ಫೂರ್ತಿ ಮಶಿನ್ ಟೂಲ್ಸ್ ಪ್ರೈ.ಲಿ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
9880003815