ವಿವೇಕ ಘೋಡಕೆ ( Vivek Ghodke )
ವಿವೇಕ್ ಘೋಡಕೆ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಆಕ್ಟಾಗಾನ್ ಪ್ರಿಸಿಜನ್ ಇಂಡಿಯಾ ಪ್ರೈ.ಲಿ. ಎಂಬ ಕಂಪನಿಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಔದ್ಯೋಗಿಕ ಮಾಪನ ಕ್ಷೇತ್ರದ ಕೆಲಸದ ನಿರ್ವಹಣೆಯಲ್ಲಿ ಅವರಿಗೆ 30 ವರ್ಷಗಳಿಗಿಂತ ಹೆಚ್ಚು ಕಾಲಾವಧಿಯ ಅನುಭವವಿದೆ.
9325084622