ಸಚಿನ್ ಗಂಭಿರೆ ( Sachin Gambhir )

ಸಚಿನ್ ಗಂಭಿರೆ ಇವರು ಟ್ರೂಂಫ್ (ಇಂಡಿಯಾ) ಪ್ರೈ.ಲಿ. ಕಂಪನಿಯಲ್ಲಿ ಬಿಜಿನೆಸ್ ಡೆವಲಪ್ ಮೆಂಟ್ ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿ ಸಹ ನಿರ್ದೇಶಕರಾಗಿದ್ದಾರೆ. ಕಳೆದ 18 ವರ್ಷಗಳ ಕಾಲಾವಧಿಯಲ್ಲಿ ಅನೇಕ ಶೀಟ್ ಮೆಟಲ್ ಮತ್ತು ಲೋಹಗಳ ಯಂತ್ರಣೆಗೆ ಸಂಬಂಧಪಟ್ಟ ಆಂತಾರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸವನ್ನು ನಿರ್ವಹಿಸಿರುವ ಅನುಭವವು ಅವರಿಗಿದೆ.
020-66759800
[email protected]