ಅಭಿಷೇಕ್ ತೋಡ್ ಕರ್ ಮಾಳಿ ( Abhishek Todkar Mali )

ಅಭಿಷೇಕ್ ತೋಡ್ ಕರ್ ಮಾಳಿ ಇವರು ಇಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯನಿಕೇಶನ್ ಇಂಜಿನಿಯರ್ ಪದವೀಧರರು. ಅವರಿಗೆ ಈ ಕ್ಷೇತ್ರದಲ್ಲಿ 7 ವರ್ಷಕ್ಕಿಂತಲೂ ಹೆಚ್ಚು ಕಾಲಾವಧಿಯ ಅನುಭವವಿದೆ. ಪ್ರಸ್ತುತ ಇವರು ಝೋಲರ್ ಇಂಡಿಯಾ ಪ್ರೈ.ಲಿ. ಕಂಪನಿಯಲ್ಲಿ ಪ್ರಾಡಕ್ಷನ್ ವ್ಯವಸ್ಥಾಪಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
9823877280