ಡಾ. ಜೆ.ಸಿ. ಪಡತೆ (J. c. Padate)

ಡಾ. ಜೆ. ಸಿ. ಪಡತೆ ಇವರು ಕಳೆದ ಹಲವಾರು ವರ್ಷಗಳ ಕಾಲಾವಧಿಯಲ್ಲಿ FIE ಕೆಲಸ ನಿರ್ವಹಿಸಿದ್ದಾರೆ. ಇಂಜಿನಿಯರಿಂಗ್ ಪದವೀಧರರಾದ ಪಡತೆ ಇವರು FIE ಯ ಎಲ್ಲ ಉತ್ಪಾದನೆಗಳ ಪ್ರಕ್ರಿಯೆಗಳ ಕುರಿತು ಕೆಲಸ ನಿರ್ವಹಿಸಿದ್ದಾರೆ. ಈ ಲೇಖನವನ್ನು ನವಂಬರ್ 2018 ಧಾತುಕಾಮ್ ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿತ್ತು. ದುರ್ದೈವವಶಾತ್ ಕಳೆದ ವರ್ಷ ಪಡತೆ ಇವರ ನಿಧನವಾಯಿತು.
9359104060