Custom Heading
Lorem ipsum dolor sit amet, consectetur adipisicing elit, sed do eiusmod tempor incididunt ut labore et dolore magna aliqua.
Enter your Email Address to subscribe to our newsletters
Lorem ipsum dolor sit amet, consectetur adipisicing elit, sed do eiusmod tempor incididunt ut labore et dolore magna aliqua.
ಆಧುನಿಕ ಯಂತ್ರಣೆಯು ತಂತ್ರಜ್ಞಾನ/ ವ್ಯವಸ್ಥೆ ಸಾಮಾನ್ಯವಾಗಿ ಬ್ಯಾಚ್ ನಲ್ಲಿ ಉತ್ಪಾದನೆಯನ್ನು ಮಾಡುವ ಪದ್ಧತಿಗೆ ಅವಲಂಬಿಸಿರುತ್ತದೆ. ಗ್ರಾಹಕರನ್ನು ತಮ್ಮೆಡೆಗೆ ಸೆಳೆಯುವಲ್ಲಿ ವೈವಿಧ್ಯತೆ ಇರುವ ಮಾಡೆಲ್ಸ್ ಮತ್ತು ಬೇರೆಬೇರೆ ವೈಶಿಷ್ಟ್ಯಗಳನ್ನು ನೀಡುವುದೇ, ಇದರಲ್ಲಿರುವ ಪ್ರಮುಖ ಗುರಿಯಾಗಿದೆ. ಹಾಗೆ ನೋಡಿದಲ್ಲಿ ಯಾವುದೇ ಕಾರ್ಖಾನೆಯಲ್ಲಿರುವ ಸೆಟಪ್ ನಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ, ಇದು ನಿರಂತರವಾಗಿ ನಡೆಯುವ ವಿಚಾರ. ಆದರೂ ಕೂಡಾ ಉತ್ಪಾದಕತೆಯನ್ನು ಉಚ್ಚಮಟ್ಟದಲ್ಲಿ ಹೇಗೆ ಮಾಡಬಹುದು, ಎಂಬುದಕ್ಕಾಗಿ ನಿರಂತರವಾಗಿ ಪ್ರಯತ್ನವನ್ನು ಮಾಡಲಾಗುತ್ತದೆ.
ಟೂಲ್ ಗಳ ಮಧ್ಯ ರೇಖೆಯ ಕುರಿತು ಕಟಿಂಗ್ ಎಡ್ಜ್ ಕೋನ ಎಂಬುದಾಗಿ (ಚಿತ್ರ ಕ್ರ. 1) ಎಂಡ್ ಮಿಲ್ ನ ಹೆಲಿಕ್ಸ್ ಕೋನವನ್ನು ಕರೆಯಲಾಗಿದೆ. ನೀಡಲಾಗಿರುವ ಸೀಳಿನ ಆಳಕ್ಕೋಸ್ಕರ ಕಟಿಂಗ್ ಎಡ್ಡ್ ನ ಸಂಪರ್ಕದಲ್ಲಿ ಎಷ್ಟು ಉದ್ದದ ಕಾರ್ಯವಸ್ತು ಇರಬಲ್ಲದು, ಎಂಬುದನ್ನು ಹೆಲಿಕ್ಸ್ ಕೋನದಿಂದಲೇ ನಿರ್ಧರಿಸಲಾಗುತ್ತದೆ. ಅದರ ಪ್ರಭಾವವು ಪ್ರಮುಖವಾಗಿ ಚಿಪ್ ನ ಪ್ರವಾಹದಲ್ಲಿ, ಕಟಿಂಗ್ ಫೋರ್ಸ್ ನಲ್ಲಿ ಮತ್ತು ಇದರಿಂದಾಗಿ ಸಹಜವಾಗಿಯೇ ಟೂಲ್ ಗಳ ಚಟುವಟಿಕೆಯಲ್ಲಿ ಬೀರಲ್ಪಡುತ್ತದೆ.
ಪುಣೆ : ಒಂದು ಕೋಟಿ ಇಲೆಕ್ಟ್ರಿಕ್ ಟೂ-ವೀಲರ್ ಉತ್ಪಾದನೆಯ ಸಾಮರ್ಥ್ಯವುಳ್ಳ, ಮಹಿಳೆಯರಿಂದಲೇ ನಡೆಸಲಾಗುವ ಪ್ಲಾಂಟ್ ‘ಓಲಾ’ ಈ ಕಂಪನಿಯು ಪ್ರಾರಂಭಿಸಲಿದೆ. “ಸಂಪೂರ್ಣ ಕ್ಷಮತೆಯುಳ್ಳ ಈ ಕಂಪನಿಯಲ್ಲಿ ಉತ್ಪಾದನೆಯ ಕೆಲಸಕ್ಕೆ ಆರಂಭವಾಗಲಿದ್ದು ಸುಮಾರು 10 ಸಾವಿರ ಮಹಿಳೆಯರ ನೇಮಕಾತಿಯನ್ನು ತನ್ನ ಫ್ಯಾಕ್ಟರಿಯಲ್ಲಿ ಮಾಡಲಾಗುತ್ತದೆ,” ಎಂಬುದಾಗಿ ಕಂಪನಿಯ ಅಧಿಕೃತ ಬ್ಲಾಗ್ ನಲ್ಲಿ ಕಂಪನಿಯ ಸಹ-ಸಂಸ್ಥಾಪಕರಾದ ಶ್ರೀ. ಭಾವೀಶ್ ಅಗ್ರವಾಲ್ ಇವರು ಈ ಕುರಿತು ತಿಳಿಸಿದ್ದಾರೆ.
Copyright © 2021. All rights reserved.
Powered by Bharati Web Pvt. Ltd.