ಜಾಹಿರಾತುಗಳು ಕುರಿತು

@@NEWS_SUBHEADLINE_BLOCK@@

Lohkarya - Udyam Prakashan    24-Nov-2020
Total Views |
ಜೂನ್ 2017 ರಿಂದ ‘ಉದ್ಯಮ ಪ್ರಕಾಶನ’ವು ಮಶಿನಿಂಗ್ ಇಂಡಸ್ಟ್ರಿಗೆ ಕುರಿತಾದ ಮಾಹಿತಿ ಮತ್ತು ಜ್ಞಾನವನ್ನು ಎಲ್ಲರಿಗೂ ನೀಡಲು ಸಮರ್ಪಿಸಲ್ಪಟ್ಟ ಮಾಸಪತ್ರಿಕೆಯನ್ನು ಕನ್ನಡದಲ್ಲಿ ‘ಲೋಹಕಾರ್ಯ’, ಮರಾಠಿಯಲ್ಲಿ ‘ಧಾತುಕಾಮ’, ಹಿಂದಿಯಲ್ಲಿ ‘ಧಾತುಕಾರ್ಯ’ ಮತ್ತು ಗುಜರಾತಿಯಲ್ಲಿ ‘ಧಾತುಕಾಮ’ ಎಂಬುದಾಗಿ ಪ್ರಕಟಿಸುತ್ತಿದೆ. ಸದ್ಯದಲ್ಲಿಯೇ ತಮಿಳು ಭಾಷೆಯಲ್ಲಿಯೂ ಈ ಮಾಸಪತ್ರಿಕೆಯು ಹೊರಬರಲಿದೆ. ಈ ಮಾಸಪತ್ರಿಕೆಗೆ ಸಿಗುತ್ತಿರುವ ಪ್ರತಿಕ್ರಿಯೆಯು ಜಾಹಿರಾತುದಾರರು ಮತ್ತು ಓದುಗರಿಗೆ ಹುಮ್ಮಸ್ಸನ್ನು ಉಂಟುಮಾಡಿದೆ.
 
ಲಘು, ಮಧ್ಯಮ ಮತ್ತು ಬೃಹತ್ ಉದ್ಯಮಗಳ ಕಂಪನಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಬೃಹತ್ ವ್ಯವಸಾಯದ ಸಂಸ್ಥೆಗಳೂ ಸೇರಿ ಸುಮಾರು 55,000 ಕಡೆಗಳಲ್ಲಿ ಪ್ರತಿತಿಂಗಳೂ ಈ ಮಾಸ ಪತ್ರಿಕೆಯು ತಲುಪುತ್ತಿದೆ.
ಯಾವುದೇ ಮಾಸ ಪತ್ರಿಕೆಯನ್ನು ನಡೆಸುವಲ್ಲಿ ಜಾಹಿರಾತುಗಳ ಸ್ಥಾನವು ತುಂಬಾ ಮಹತ್ವದ್ದಾಗಿದೆ. ಉತ್ಪಾದನೆಗಳ ಕುರಿತಾದ ವಿಸ್ತಾರವಾದ ಮಾಹಿತಿಯನ್ನು ಬಹು ದೊಡ್ಡ ಸಂಖ್ಯೆಯಲ್ಲಿರುವ ಓದುಗರಿಗೆ ತಲುಪಿಸುವಾಗ ಜಾಹಿರಾತುಗಳಿಂದಾಗಿ ಅದು ಇನ್ನಷ್ಟು ಸುಲಭವಾಗುತ್ತದೆ. ತಮ್ಮ ಉತ್ಪಾದನೆಗಳ ಕುರಿತಾದ ಮಾಹಿತಿಯನ್ನು ಬಳಕೆದಾರರಿಗೆ ನೇರವಾಗಿ ತಿಳಿಸಲು ಇದೊಂದು ಸುಪರ್ಣಾವಕಾಶವಾಗಿದೆ. ತಮ್ಮ ಜಾಹಿರಾತು 50,000 ಕಂಪನಿಗಳ ಹೊರತಾಗಿ ಹಲವಾರು ಉಚ್ಚಮಟ್ಟದ ತಂತ್ರಜ್ಞಾನವನ್ನು ನಿಯಮಿತವಾಗಿ ತಿಳಿದುಕೊಳ್ಳುವವರಲ್ಲಿ, ಲೇಖನಗಳನ್ನು ಓದುವವರಲ್ಲಿ ಮತ್ತು ಲೇಖಕರ ತನಕವೂ ತಲುಪಬಲ್ಲದು.
 
ತಾವು ತಮ್ಮ ಉತ್ಪಾದನೆಯ ಕುರಿತಾದ ಜಾಹಿರಾತನ್ನು ಡಿಜಿಟಲ್ ಸ್ವರೂಪದಲ್ಲಿ ನಮ್ಮ ವೆಬ್ ಸೈಟ್ ನಲ್ಲಿಯೂ ಪ್ರಕಟಿಸುವ ಸದವಕಾಶವನ್ನು ಪಡೆಯಬಲ್ಲಿರಿ.
ನಮ್ಮ ಮಾಸ ಪತ್ರಿಕೆಯಲ್ಲಿ ಜಾಹಿರಾತುಗಳನ್ನು ನೀಡಿ ತಾವು ರಾಷ್ಟ್ರೀಯ ಸ್ತರದಲ್ಲಿರುವ ಈ ನಮ್ಮ ಅಮೂಲ್ಯವಾದ ಯೋಜನೆಯಲ್ಲಿ ಭಾಗವಹಿಸಿ, ಯೋಗ್ಯವಾದ ಮಾಹಿತಿಯನ್ನು ಸ್ಥಳೀಯ ಭಾಷೆಗಳಲ್ಲಿ ನೀಡಬಹುದು, ಎಂದು ಈ ಮೂಲಕ ತಮಗೆ ಮನವಿಯನ್ನು ಮಾಡುತ್ತೇವೆ.
ತಾವು ನಮ್ಮ ಪ್ರತಿನಿಧಿಗಳಿಗೆ ಕರೆ ಮಾಡಿ, ಜಾಹಿರಾತುಗಳ ವೇಳಾಪಟ್ಟಿ ಮತ್ತು ಮೌಲ್ಯವನ್ನು ತಿಳಿದುಕೊಳ್ಳಬಹುದು.
 
ಪುಣೆ : +91 9307909747
-------------
@@AUTHORINFO_V1@@