ವೃತ್ತಾಕಾರದ ಸರ್ಫೇಸ್‌ನ ಥ್ರೆಡಿಂಗ್

@@NEWS_SUBHEADLINE_BLOCK@@

Lohkarya - Udyam Prakashan    15-Jun-2019   
Total Views |
ಒಳ್ಳೆಯ ಪ್ರೋಗ್ರಾಮಿಂಗ್‌ನ ರೀತಿಯ ಮೂಲಕ ವೃತ್ತಾಕಾರದ ಸರ್ಫೇಸ್‌ನಲ್ಲಿ ಥ್ರೆಡ್ ಮಾಡಲು ಮಶಿನ್‌ನಲ್ಲಿರುವ ವೈಶಿಷ್ಟ್ಯಗಳನ್ನು ಬಳಸುವುದು. ತಮಗೆಲ್ಲರಿಗೂ ತಿಳಿದಂತೆ ಸಾಮಾನ್ಯವಾಗಿ ಥ್ರೇಡಿಂಗ್ ಸೈಕಲ್ ಉಪಯೋಗಿಸಿ ಟೇಪರ್ ಅಥವಾ ನೇರವಾದ ಹೊರ ವ್ಯಾಸ (ಓ.ಡಿ.)/ ಅಂತರ್ವ್ಯಾಸದಲ್ಲಿ (ಐ.ಡಿ.) ಥ್ರೇಡ್‌ಗಳನ್ನು ಮಾಡುವುದು ಸಾಧ್ಯವಿದೆ. ಹಲವೊಮ್ಮೆ ವೃತ್ತಾಕಾರವಾದ (ಕಾನ್ಕೆವ್/ ಕಾನ್ವೆಕ್‌ಸ್‌) ಆಕಾರದಲ್ಲಿ ಥ್ರೆಡ್‌ಗಳನ್ನು ತಯಾರಿಸಬೇಕಾಗುತ್ತದೆ. ಈ ಸ್ಥಿತಿಯಲ್ಲಿ ಈ ವಿಧದ ಥ್ರೆಡಿಂಗ್‌ಗೋಸ್ಕರ ಟರ್ನಿಂಗ್ ಸೆಂಟರ್‌ನಲ್ಲಿ ವಿಶೇಷವಾದ ವೈಶಿಷ್ಟ್ಯಗಳಿರುವುದು ಅವಶ್ಯಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರೋಗ್ರಾಮರ್‌ಗೆ ಉಪಲಬ್ಧವಿರುವ ಟರ್ನಿಂಗ್ ಸೆಂಟರ್‌ನಲ್ಲಿ ಇಂತಹ ರೀತಿಯ ಥ್ರೆಡಿಂಗ್‌ಗಳನ್ನು ಮಾಡಲು ನಾವೀನ್ಯತೆಯಿಂದ ಕೂಡಿರುವ ಕಲ್ಪನೆಯ ವಿಚಾರಗಳನ್ನು ಮಾಡುವ ಅವಕಾಶವನ್ನು ನೀಡುವುದು ಅಗತ್ಯವಾಗಿದೆ.
 

sdv_1  H x W: 0 
 
ಮಲ್ಟಿಪಲ್ ಸ್ಟಾರ್ಟ್ ಕಟಿಂಗ್ ಪಾಸ್‌ನೊಂದಿಗೆ ಥ್ರೆಡಿಂಗ್ ಮಾಡುವ ವೇಳೆಯಲ್ಲಿ ಪ್ರತಿಯೊಂದು ಕಟಿಂಗ್ ಪಾಸ್‌ಗೋಸ್ಕರ ಥ್ರೆಡ್ ಸ್ಟಾರ್ಟ್ ಪಾಯಿಂಟ್ ಸಮಾನವಾಗಿರುವುದು ಅಗತ್ಯವಾಗಿರುವುದು, ತಿಳಿದ ವಿಷಯವೇ ಆಗಿರುತ್ತದೆ. ಥ್ರೆಡಿಂಗ್ ಸೈಕಲ್ ಅಥವಾ G33 ಸಿಂಗಲ್ ಮೋಶನ್ ಕಟಿಂಗ್ ಉಪಯೋಗಿಸುವಾಗ ಸ್ಪಿಂಡಲ್ ಎನ್‌ಕೋಡರ್ ಮೂಲಕ ಮಿ.ಮೀ./ ಸುತ್ತುವಿಕೆಯ ಮತ್ತು ಪ್ರಾರಂಭದ ಜಾಗವನ್ನು ಒಂದೇ ಕಾಪಾಡುವ ಮುತುವರ್ಜಿಯನ್ನು ವಹಿಸಲಾಗುತ್ತದೆ.
 

adsklDSNF_1  H  
 
ಥ್ರೆಡಿಂಗ್ ಸೈಕಲ್ ಹೊರತಾಗಿ ಇನ್ನಿತರ ಚಲಿಸುವ ವೇಗ ಮೋಶನ್ G ಕೋಡ್, G01, ಎG2 ಮತ್ತು G03 ಗೋಸ್ಕರ ಎನ್ಕೋಡರ್ ಮೂಲಕ ಕೇವಲ ಮಿ.ಮೀ./ಸುತ್ತುವಿಕೆ ಚಲಿಸುವ ವೇಗವನ್ನು ನಿಯಂತ್ರಿಸಲಾಗುತ್ತದೆ.
ಥ್ರೇಡ್‌ಗಳನ್ನು ಪ್ರಾರಂಭಿಸುವಾಗ ಆರಂಭದಲ್ಲಿರುವ ಕೋನದೊಂದಿಗೆ G33 ಉಪಯೋಗಿಸಿ ಪ್ರಾರಂಭಿಸಿದ
ನಂತರ, ಶೇಕಡಾ 100 ರಷ್ಟು ಚಲಿಸುವ ವೇಗವನ್ನು ಓವರ್‌ರೈಡ್ ಇಟ್ಟು G01, G02 ಅಥವಾ G03 ಉಪಯೋಗಿಸಿದಲ್ಲಿ ಪ್ರೊೊಫೈಲ್‌ನಲ್ಲಿ ಥ್ರೇಡ್‌ಗಳನ್ನು ತಯಾರಿಸಬಹುದು.
 

scmasnc_1  H x  
 
• ಚಿಪ್ಪಣಿ
• ಚಲಿಸುವ ವೇಗವು ಓವರ್‌ರೈಡ್ 100% ಕ್ಕಿಂತ ಹೆಚ್ಚು ಇರುವುದು ಅವಶ್ಯಕವಾಗಿದೆ.
• ಅಥವಾ ಚಲಿಸುವ ವೇಗವನ್ನು ಓವರ್‌ರೈಡ್ ನಿಲ್ಲಿಸಬೇಕು. (ಇತರ ಅಪ್ಲಿಕೇಶನ್ ಮಾಡಲು ಅಸುರಕ್ಷಿತವಾಗಿವೆ.)
• G01, G02 ಅಥವಾ G03 ಉಪಯೋಗಿಸಿ ಥ್ರೇಡಿಂಗ್ ಮಾಡುವಾಗ 100% ರಷ್ಟು ಚಲಿಸುವ ವೇಗವನ್ನು ಕಾಪಾಡಲು ಥ್ರೆಡಿಂಗ್ ಅಪ್ಲಿಕೇಶನ್‌ನ ಮೊದಲು ಮತ್ತು ನಂತರ M ಕೋಡ್‌ನ ವ್ಯವಸ್ಥೆಯನ್ನು ಮಾಡಬೇಕು.
%
O5678
N1 G0 G21 G40
T0000 X0 Z0
T0101
G97 S500 M4 (ಅಥವಾ M3)
G0 X150.0 Z5.0
X54.0
N101
# 502=50.0 (X ಸ್ಥಿತಿ)
# 503=2.0
(ಫೀಡ್ ರೇಟ್ ಮಿ.ಮೀ./ ಸುತ್ತು)
M98 P2233
N102
# 502=49.9
# 503=2.05
M98 P2233
N103
# 502=49.8
# 503=2.1
M98 P2233
N104
# 502=49.7
# 503=2.15
M98 P2233
N105
# 502=49.6
# 503=2.2
M98 P2233
N106
# 502=49.5
# 503=2.25
M98 P2233
N107
# 502=49.4
# 503=2.3
M98 P2233
N108
# 502=49.3
# 503=2.35
M98 P2233
N109
# 502=49.2
# 503=2.4
M98 P2233
N110
# 502=49.1
# 503=2.45
M98 P2233
N111
# 502=49.05
# 503=2.475
M98 P2233
N112
# 502=49.0
# 503=2.5
M98 P2233
N112 (ಐಡಲ್ ಪಾಸ್
# 502=49.0
# 503=2.5
M98 P2233
G0 X150.0 Z10.0 M5
T0000 X0 Z0
M30
%
@@AUTHORINFO_V1@@