ಎಕ್ಸೆಂಟ್ರಿಕ್ ಗ್ರೂವ್‌ ಪ್ರೋಗ್ರಾಮಿಂಗ್

@@NEWS_SUBHEADLINE_BLOCK@@

Lohkarya - Udyam Prakashan    14-Apr-2019   
Total Views |
ಭಿನ್ನ ಕೇಂದ್ರಗಳಿರುವ (ನಾನ್-ಕಾಂನ್ಸೆಂಟ್ರಿಕ್) ಟರ್ನಿಂಗ್ ಮಾಡುವಂತಹ ಟರ್ನಿಂಗ್ ಸೆಂಟರ್‌ನಲ್ಲಿ ಕಾರ್ಯವಸ್ತುವನ್ನು ಹಿಡಿದಿಡಲು ಭಿನ್ನಕೇಂದ್ರೀಯ ಮತ್ತು ಕೆಲಸದೊಂದಿಗೆ ಸಂತುಲತೆಯನ್ನು ಹೊಂದಿರುವ ವಿಶೇಷವಾದ ಕಾರ್ಯವಸ್ತುಗಳನ್ನು ಹಿಡಿದಿಡುವುದು ಅಗತ್ಯವಾಗಿರುತ್ತದೆ. ಅದಕ್ಕೋಸ್ಕರ ಇನ್ನೊಂದು ಮಶಿನ್ ಮತ್ತು ಕೆಲಸಗಾರನ ಅವಶ್ಯಕತೆಯು ಇರುತ್ತದೆ. ಇದರಿಂದಾಗಿ ಕೆಲಸ ಮಾಡುತ್ತಿರುವ ಕಾರ್ಯವಸ್ತುಗಳು (ವರ್ಕ್ ಇನ್ ಪ್ರೊಗ್ರೆಸ್- WIP) ಹೆಚ್ಚಾಗುತ್ತವೆ. ಹಾಗೆಯೇ ಕಾರ್ಯವಸ್ತುವಿನ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಮಾಡುವ ಸಮಯವು ಹೆಚ್ಚಾಗಿ ಮಟಿರಿಯಲ್ ನಿರ್ವಹಣೆಯೂ ಹೆಚ್ಚಾಗುತ್ತದೆ.
 
 

knsscxc_1  H x
 
ಆದರೆ, ಇದೇ ಕೆಲಸವನ್ನು ನಾವು ಯಾವಾಗಲೂ ಬಳಸುವ ಪದ್ಧತಿಯಂತೆ ಕಾರ್ಯವಸ್ತುವನ್ನು ಹಿಡಿದಿಡಲು, ಅಂದರೆ ಅಕ್ಷಗಳ ಚಟುವಟಿಕೆಗಳು ಮತ್ತು ಸ್ಪಿಂಡಲ್‌ನ ತಿರುಗುವಿಕೆ ಇವೆರಡರ ಒಟ್ಟು ಪರಿಣಾಮ, ಹಾಗೆಯೇ ದಂಡಗೋಲಾಕಾರದ ಯಂತ್ರಣೆಯ ಪದ್ಧತಿಯನ್ನು ಉಪಯೋಗಿಸಿದಲ್ಲಿ, ಮಶಿನ್, ಕೆಲಸಗಾರರು ಮತ್ತು ಕಾರ್ಯವಸ್ತು ಇವುಗಳ ಹೆಚ್ಚಿನ ಅವಶ್ಯಕತೆಯೂ ಕಡಿಮೆ ಆಗುತ್ತದೆ. ನಿರ್ಧರಿಸಿದ ಮಿ.ಮೀ./ ಸುತ್ತುಗಳನ್ನು ಚಲಿಸುವ ವೇಗದ ಆಯ್ಕೆಯನ್ನು ಮಾಡಿದಲ್ಲಿ, ಸ್ಪಿಂಡಲ್‌ನ ಪ್ರತಿಯೊಂದು ಸುತ್ತಿನೊಂದಿಗೆ ಟೂಲ್ ಪ್ರೋಗ್ರಾಮ್ ಮಾಡಿರುವ ತಿರುಗುವ ವೇಗಕ್ಕೆ ಅನುಸಾರವಾಗಿ ಮುಂದೆ ಮುಂದೆ ಚಲಿಸುತ್ತದೆ. ಇದರಿಂದಾಗಿ ಒಳಗಿನ ಅಥವಾ ಹೊರಗಿನ ವ್ಯಾಸದಲ್ಲಿ (ID ಅಥವಾ OD) ಹೆಲಿಕ್ಸ್‌ ತಯಾರು ಮಾಡಲಾಗುತ್ತದೆ. ಆದರೆ ಫೇಸ್‌ನಲ್ಲಿ ಹೆಚ್ಚು-ಕಡಿಮೆ ಆಗುವಂತಹ (ಡೈನಾಮಿಕ್) ವ್ಯಾಸದ ಹೆಲಿಕ್ಸ್‌ ತಯಾರು ಮಾಡಲಾಗುತ್ತದೆ.
ತೈಲ ಪ್ರವಾಹಕ್ಕೋಸ್ಕರ ಫೇಸ್‌ನಲ್ಲಿರುವ ಭಿನ್ನಕೇಂದ್ರೀಯ (ಇಕ್ಸೆಂಟ್ರಿಕ್) ಗ್ರೂವ್ ಫೇಸ್‌ನಲ್ಲಿ ಭಿನ್ನಕೇಂದ್ರೀಯ ಗ್ರೂವ್ ಇರುವ ಭಾಗಗಳನ್ನು ತಯಾರಿಸಲು ನಮಗೆ ಥ್ರೆಡಿಂಗ್ G ಕೋಡ್ (ಸಾಮಾನ್ಯವಾಗಿ G33 ಅಥವಾ G32) ಉಪಯೋಗಿಸಬೇಕಾಗುತ್ತದೆ. ಹಾಗೆಯೇ ಆರ್.ಪಿ.ಎಮ್. ಮತ್ತು ಪಿಚ್‌ಗೋಸ್ಕರ ಮಾಡಬೇಕಾಗಿರುವ ಅಂಕೆ-ಸಂಖ್ಯೆಗಳನ್ನು ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿದೆ.
kns_1  H x W: 0
ಪ್ರೋಗ್ರಾಮ್
O2121
N1 T0000 X0 Z0
T0101 (ಫೇನ್ ನಲ್ಲಿರುವ ಕಟ್ಟುಗಳ ಟೂಲ್)
G97 S150 M4
(ಇನ್ಸರ್ಟ್ ಡೌನ್ ಇರುವ ಟೂಲ್ ಬಳಸಿ)
(ಇನ್ಸರ್ಟ್ ಅಪ್ ಇರುವ ಟೂಲ್ ಗೆ M3 ಬಳಸಬೇಕು)
G0 X200.0 Z50.0 M7
X78.0 Z10.0
Z-35.0
G1 Z-36.0 F0.5
(ಸಿಂಗಲ್ ಬ್ಲಾಕ್ ನಲ್ಲಿ ನಡೆಸಬೇಡಿ)
(ಮೊದಲ ಸುತ್ತು)
G33 X110.0 Z-36.1 F32.0 Q0
(0-180 ಅಂಶ ಚಟುವಟಿಕೆ)
G33 X78.0 Z-36.2 F32.0
(180 ರಿಂದ 0 ಅಂಶಗಳ ಚಟುವಟಿಕೆ)
(ಎರಡನೇ ಸುತ್ತು)
G33 X110.0 Z-36.3 F32.0 Q0
(0-180 ಅಂಶಗಳ ಚಟುವಟಿಕೆ)
G33 X78.0 Z-36.4 F32.0
(180 ರಿಂದ 0 ಅಂಶಗಳ ಚಟುವಟಿಕೆ)
(ಮೂರನೇ ಸುತ್ತು)
G33 X110.0 Z-36.5 F32.0 Q0
(0-180 ಅಂಶ ಚಟುವಟಿಕೆ)
G33 X78.0 Z-36.6 F32.0
(180 ರಿಂದ 0 ಅಂಶಗಳ ಚಟುವಟಿಕೆ)
(ನಾಲ್ಕನೇ ಸುತ್ತು)
G33 X110.0 Z-36.7 F32.0 Q0 (0-180 ಅಂಶ ಚಟುವಟಿಕೆ)
G33 X78.0 Z-36.8 F32.0
(180 ರಿಂದ 0 ಅಂಶಗಳ ಚಟುವಟಿಕೆ)
(ಐದನೇ ಸುತ್ತು)
G33 X110.0 Z-36.9 F32.0 Q0
(0-180 ಅಂಶಗಳ ಚಟುವಟಿಕೆ)
G33 X78.0 Z-37.0 F32.0
(180 ರಿಂದ 0 ಅಂಶಗಳ ಚಟುವಟಿಕೆ)
(ಆರನೇ ಸುತ್ತು)
G33 X110.0 Z-37.1 F32.0 Q0
(0-180 ಅಂಶಗಳ ಚಟುವಟಿಕೆ)
G33 X78.0 Z-37.2 F32.0
(180 ರಿಂದ 0 ಅಂಶಗಳ ಚಟುವಟಿಕೆ)
(ಏಳನೇ ಸುತ್ತು)
G33 X110.0 Z-37.3 F32.0 Q0
(0-180 ಅಂಶಗಳ ಚಟುವಟಿಕೆ)
G33 X78.0 Z-37.4 F32.0
(180 ರಿಂದ 0 ಅಂಶಗಳ ಚಟುವಟಿಕೆ)
(ಒಂಭತ್ತನೇ ಸುತ್ತು)
G33 X110.0 Z-37.45 F32.0 Q0 (0-180 ಅಂಶಗಳ ಚಟುವಟಿಕೆ)
G33 X78.0 Z-37.5 F32.0
(180 ರಿಂದ 0 ಅಂಶಗಳ ಚಟುವಟಿಕೆ)
(ಕೊನೆಯ ಐಡಲ್ ಸುತ್ತು)
G33 X110.0 Z-37.5 F32.0 Q0
(0-180 ಅಂಶಗಳ ಚಟುವಟಿಕೆ)
G33 X78.0 Z-37.5 F32.0
(180 ರಿಂದ 0 ಅಂಶಗಳ ಚಟುವಟಿಕೆ)
(ಹೊರಗೆ)
G33 X78.0 Z-36.0 F20.0 (ಹೊರಗೆ)
G0 Z20.0 M9
T0000 X0 Z0 M5
M30
ಟಿಪ್ಪಣಿ
• ಕಾರ್ಯವಸ್ತುವಿನ ಮಟೀರಿಯಲ್ ಮತ್ತು ವ್ಯಾಸಗಳನ್ನು ಹೊಂದಿಕೊಂಡು ತುಂಡಿನ ಆಳವನ್ನು ಬದಲಾಯಿಸಬೇಕಾಗುತ್ತದೆ.
• ಸರ್ವಾಧಿಕವಾದ ಚಲಿಸುವ ವೇಗವು ಮಿ.ಮೀ./ನಿಮಿಷ (ಆರ್.ಪಿ.ಎಮ್.X
ಮಿ.ಮೀ./ಸುತ್ತುವಿಕೆ) ಇದು 10,000 ಮಿ.ಮೀ./ನಿಮಿಷಕ್ಕಿಂತ ಹೆಚ್ಚು ಇರಬಾರದು. ಎಲ್ಲಕ್ಕಿಂತಲೂ ಚಲಿಸುವ ವೇಗವು 50-75% ಮಿತಿಯಲ್ಲಿರಬೇಕು.
@@AUTHORINFO_V1@@