ಪ್ರೊಗ್ರಾಮಿಂಗ್ ಮತ್ತು ಅದರ ನಂತರ

15 May 2019 19:50:09
ಸಿ.ಎನ್.ಸಿ. ಟರ್ನಿಂಗ್ ಪ್ರೊಗ್ರಾಮ್‌ನ ಪ್ರತಿಯೊಂದು ಸಾಲು ಅಂದರೆ ಮಶಿನ್‌ನಲ್ಲಿ ಸ್ಪಿಂಡಲ್ ತಿರುಗುವುದು, ಅಕ್ಷಗಳ ಚಟುವಟಿಕೆ (ರೇಖೆಯಲ್ಲಿ ಅಥವಾ ವೃತ್ತಾಕಾರವಾಗಿ) ಇಂತಹ ಘಟಕಗಳಿಗೆ ಕೆಲಸ ಸೂಚನೆಗಳು ಮತ್ತು ಕೂಲಂಟ್ ಪ್ರಾರಂಭಿಸುವುದು ಅಥವಾ ಬಂದಾಗುವುದು, ಬಾಗಿಲು ಮುಚ್ಚುವುದು ಅಥವಾ ತೆರೆಯುವುದು, ಚಕ್ ತೆರೆಯುವುದು ಅಥವಾ ಮುಚ್ಚುವುದು, ಟೇಲ್‌ಸ್ಟಾಕ್ ಹಿಂದೆ ಅಥವಾ ಮುಂದೆ ಸರಿಯುವುದು, ಇಂತಹ ಕೆಲಸಗಳ ಕುರಿತು ಪ್ರತಿಯೊಬ್ಬರಿಗೂ ತಿಳಿದಿದೆ.
 

djasbc_1  H x W 
 
ಈಗ ನಾವು ಶಾಫ್ಟ್‌ ಅಥವಾ ಹೆಚ್ಚು ಸಂಪರ್ಕದ ವೇಳೆ ಇರುವ ಕಾರ್ಯವಸ್ತುಗಳ ಟರ್ನಿಂಗ್‌ನ ಕುರಿತು ಚರ್ಚಿಸೋಣ.
ಇದರಲ್ಲಿ ಕೇವಲ ಪ್ರೊಗ್ರಾಮಿಂಗ್ ಇರುವುದಿಲ್ಲ. ಆದರೆ ಟೂಲ್‌ನ ಸಂಪರ್ಕದ ವೇಳೆ, ಸವೆತ ಇವುಗಳ ಕುರಿತು ವಿಚಾರ ಮಾಡಿ ಆಪರೇಟರ್‌ನ ಹಸ್ತಕ್ಷೇಪವನ್ನು ತಡೆಯುವುದು, ಇನ್ಸರ್ಟ್‌ನ ಆಯುಷ್ಯ ಹೆಚ್ಚಿಸುವುದು, ಶೂನ್ಯ ಅಪಘಾತಗಳು ಮತ್ತು ಬೇಕಾಗಿರುವ ಸೈಕಲ್ ಟೈಮ್ ಪಡೆಯಲು ಪ್ರೊಗ್ರಾಮ್‌ನಲ್ಲಿ ಬದಲಾವಣೆಗಳನ್ನು ಮಾಡುವುದು, ಇವೆಲ್ಲವೂ ಕೂಡಿರುತ್ತವೆ.
ಮೇಲಿನ ಆಕೃತಿಯನ್ನು ವೀಕ್ಷಿಸಿ ನಾವು ಕೂಡಾ ಹೆಚ್ಚು ಸಂಪರ್ಕ ವೇಳೆ ಇರುವ ಕಾರ್ಯವಸ್ತುಗಳ ಕುರಿತು ಒಂದು ಉದಾಹರಣೆಯನ್ನು ನೋಡೋಣ.
ಹಳೆಯ ರೀತಿ
%
O1234 ಯಂತ್ರಭಾಗಗಳ ಹೆಸರು: ರೋಲರ್ ಸಪೋರ್ಟ್
T0000
G28 U0 W0
N1 T0101 (DCLNL 3225P16 R1.2)
G92 S1000
G96 S250 M03
M07
(ಕಂಟೂರ್ ಟರ್ನ್)
G0 X125.808 Z2.0
G71 U2.5 R0.5
G71 P20 Q25 U0.5 W0.5 F0.3
N20 G00 X46.
G1 X46. Z0.
X50. Z-2.
Z-65.277
Z-70.277
X74.358
X78.358 Z-72.277
Z-152.492
X95.906 Z-167.317
Z-322.313
X113.505
X117.505 Z-324.313
X121.808
N25 X116.808 Z-324.313
G0 X140.0 Z5.0
G97 S100
T0000 M09
M05
G28 U0 W0
M30
%

majshs_1  H x W 
 
O1234 ಅಭಿವೃದ್ಧಿಪಡಿಸಲಾದ ರೀತಿ
%
O4567 (ಯಂತ್ರಭಾಗಗಳ ಹೆಸರು: ರೋಲರ್ ಸಪೋರ್ಟ್)
T0000
G28 U0 W0
N1 T0101 (DCLNL 3225P16 R1.2)
G92 S1000
G96 S250 M03
M07
(ಹಂತ 1)
G0 X125.808 Z2.0
G71 U2.5 R0.5
G71 P20 Q25 U0.5 W0.5 F0.3
N20 G00 X46.
G1 X46. Z0.
X50. Z-2.
Z-70.277
X74.358
X78.358 Z-72.277
X121.808
N25 X116.708 Z-72.277
G0 X140.
(ಹಂತ 2)
X125.808 Z-69.923
X115.708
F0.35
G1 Z-167.063
G0 X116.708 Z-166.563
Z-69.923
X109.608
G1 Z-167.063
G0 X110.608 Z-166.563
Z-69.923
X103.508
G1 Z-167.063
G0 X104.508 Z-166.563
Z-69.923
X97.408
G1 Z-167.063
G0 X98.408 Z-166.563
Z-69.923
X91.308
G1 Z-163.322
G0 X92.308 Z-162.822
Z-69.923
X85.208
G1 Z-158.169
G0 X86.208 Z-157.669
Z-69.923
X79.358
G1 Z-153.226
X95.735 Z-167.063
X125.808
G0 X140.
(ಹಂತ 3)
X125.808 Z-165.063
X114.808
F0.4
G1 Z-322.96
G0 X115.808 Z-322.46
Z-165.063
X107.808
G1 Z-321.813
G0 X108.808 Z-321.313
Z-165.063
X100.808
G1 Z-321.813
G0 X101.808 Z-321.313
Z-165.063
X96.906
G1 Z-321.813
X111.105
G3 X113.509 Z-322.31 R1.7
G1 X116.806 Z-323.959
X125.808
G0 X140.
G97 S100
T0000 M09
M05
G28 U0 W0
M30
%
ಟೂಲ್ ಸ್ಪಿಂಡಲ್ ಬದಿಗೆ ಹೇಗೆ ಸರಿಯುತ್ತದೆಯೋ, ಹಾಗೆಯೇ ಯಂತ್ರದ ವೇಗವನ್ನು ಇದ್ದಂತೆ ಇಟ್ಟು ಹೋಳುಗಳ ಆಳ ಮತ್ತು ಸರಿಯುವ ವೇಗದ ಪ್ರಮಾಣವನ್ನು ಹೆಚ್ಚಿಸಬಹುದು. ಆದ್ದರಿಂದ ನಮಗೆ ಸುತ್ತುವ ವೇಳೆ ಮತ್ತು ಯಂತ್ರಣೆಗೋಸ್ಕರ ಪಾಸ್‌ಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
ಒಟ್ಟು ಉದ್ದವನ್ನು ಅನೇಕ ಹಂತಗಳಲ್ಲಿ ವಿಭಾಗಿಸಿದ್ದರಿಂದ ಆಗುವ ನೆರವು

majshsxcv_1  H  
 
• ಇನ್ಸರ್ಟ್‌ನ ಸಂಪರ್ಕ ವೇಳೆಯನ್ನು ಕಡಿಮೆ ಮಾಡುವುದು.
• ಚಿಪ್ ಸುಲಭವಾಗಿ ಹೊರಗೆ ತೆಗೆಯುವುದು.
• ವೃದ್ಧಿಸಿರುವ ಇನ್ಸರ್ಟ್‌ನ ಬಾಳಿಕೆ.
ಮುಂದಿನ ಪ್ರತಿಯೊಂದು ಹಂತಕ್ಕೋಸ್ಕರ ನಾವು ಯಂತ್ರಣೆಯ ಪ್ಯಾರಾಮೀಟರ್ ಹೆಚ್ಚಿಸಬಲ್ಲೆವು.
ಈ ವಿಧದಲ್ಲಿ ಸರ್ವೋತ್ತಮವಾದ ಪ್ರೊಗ್ರಾಮಿಂಗ್‌ನ ರೀತಿಯನ್ನು ಉಪಯೋಗಿಸಿ ಇನ್ಸರ್ಟ್‌ನ ಬಾಳಿಕೆಯನ್ನು ಹೆಚ್ಚಿಸಬಹುದು. ಸುತ್ತುವಿಕೆಯ ವೇಳೆ ಮತ್ತು ಯಂತ್ರಣೆಯ ಖರ್ಚು ಕಡಿಮೆ ಮಾಡಬಲ್ಲೆವು.

kshsbs_1  H x W
Powered By Sangraha 9.0