Dürr ಇವರಿಂದ ರೋಬೊ ಮತ್ತು ಸೀಲಿಂಗ್ ನಲ್ಲಿರುವ ಕೃತ್ರಿಮ ಬುದ್ಧಿವಂತಿಕೆಯ ವ್ಯಾಪ್ತಿಯಲ್ಲಿ ಹೆಚ್ಚಳ

@@NEWS_SUBHEADLINE_BLOCK@@

Lohkarya - Udyam Prakashan    14-Sep-2021
Total Views |
img1_1  H x W:
 
 
ಪುಣೆ : DXQ ಇದೊಂದು ಉತ್ಪಾದನೆಯ ವಲಯದಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳ ಸಮೂಹ. ಸೀಲಿಂಗ್ ಗೋಸ್ಕರ ಉಪಯುಕ್ತವಾದಂತಹ ವಿಶ್ಲೇಷಣಾತ್ಮವಾದ ಸಾಫ್ಟ್ ವೇರ್ ಬಳಸುವಲ್ಲಿ Dürr ಕಂಪನಿಯು ಅವರ AI ಅಪ್ಲಿಕೇಶನ್ ನ ವ್ಯಾಪ್ತಿಯನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸಿದ್ದಾರೆ.

ಜೇನ್ಸ್ ಹೇಕರ್ ಇವರು ಇದರ ಕುರಿತು ಹೇಳುತ್ತಾರೆ, “ಪ್ರಸ್ತುತ ಎಲ್ಲ ಫೀಲ್ಡ್ ಬಸ್ ತಂತ್ರಜ್ಞಾನದೊಂದಿಗೆ ಜೋಡಿಸಲ್ಪಡಬಲ್ಲದು. ಅಲ್ಲದೇ ಆವಶ್ಯಕವಾಗಿರುವ ಮಿಲಿಸೆಕಂಡುಗಳ ಕುರಿತಾದ ಉಚ್ಚಮಟ್ಟದ ‘ಟೆಂಪೋರಲ್ ರಿಜೋಲ್ಯುಶನ್’ನಲ್ಲಿ ಮಾಹಿತಿಯನ್ನು ನೀಡಬಲ್ಲದು. ಈ ರೀತಿಯ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಇರುವ ಅಡಾಪ್ಟರ್, ಅಪೇಕ್ಷಿಸಿರುವ ಕನೆಕ್ಟಿವಿಟಿ ಪಡೆಯಲು ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಅಡಾಪ್ಟರ್ ತಯಾರಿಸುವಲ್ಲಿ Dürr ಇವರು ಟೆಕ್ನೋ-ಸ್ಟೆಪ್ ಈ ಕಂಪನಿಯ ಸಹಕಾರಯನ್ನು ಪಡೆದಿದ್ದಾರೆ. ಈ ಕಂಪನಿಯು ಪ್ರೊಸೆಸ್ ಡಾಟಾ ಎನಾಲಿಟಿಕ್ಸ್ ಮತ್ತು ಡೈಗ್ನೋಸ್ಟಿಕ್ಸ್ ಗೋಸ್ಕರ ಬೇಕಾಗುವ ಸಿಸ್ಟಮ್ ಬಲ್ಲವರಾಗಿದ್ದಾರೆ. 2020 ರಿಂದ Dürr ಗ್ರೂಪ್ ನ ಸಹಭಾಗಿಗಳಾಗಿದ್ದಾರೆ. ಇದರಿಂದಾಗಿ ಸದ್ಯಸ್ಥಿತಿಯಲ್ಲಿ ಆಪರೇಟರ್ ಅವರ ಪ್ರಸ್ತುತ ಕಾರ್ಖಾನೆಯಲ್ಲಿರುವ ಲಭ್ಯ ಸೆನ್ಸರ್ ಮತ್ತು ಎಕ್ಚ್ಯುಎಟರ್ ನಿಂದ ಕಲೆ ಹಾಕಿರುವ ಮಾಹಿತಿಯನ್ನು ನೋಡಬಲ್ಲರು ಮತ್ತು ಪ್ರೀ-ಟ್ರೀಟ್ ಮೆಂಟ್ ನಿಂದ ಪ್ರಾರಂಭಿಸಿ ಪೇಂಟ್ ಅಪ್ಲಿಕೇಶನ್ ಮತ್ತು ಕನ್ವೇಯರ್ ತಂತ್ರಜ್ಞಾನದ ತನಕ ವಿವಿಧ ಕೆಲಸಗಳ ಸಂಪೂರ್ಣ ವಿಡಿಯೋ, ವಿಶ್ಲೇಷಣಾತ್ಮಕವಾಗಿರುವ ಸಾಫ್ಟ್ ವೇರ್ ನ ಒಂದೇ ಭಾಗದಲ್ಲಿ ಅಳವಡಿಸಬಲ್ಲರು.”

ಈ ಹಿಂದೆ ಹಳೆಯ ಮಾಡೆಲ್ ಗಳಲ್ಲಿ ಇನ್ನಿತರ ಉತ್ಪಾದನೆಗಳ ರೊಬೋ ಮತ್ತು ಪೇಂಟ್ ಅಪ್ಲಿಕೇಶನ್ ನ ಹೊರಗಿನ ತಂತ್ರಜ್ಞಾನವನ್ನು Dürr ಇವರ ತಂತ್ರಜ್ಞಾನದೊಂದಿಗೆ ಹೊಂದಾಣಿಸುವುದು ಅಸಾಧ್ಯವಾಗಿತ್ತು. ಆದರೆ Dürr ಇವರು ಸುಮಾರು ಸಾಮಾನ್ಯ ರೊಬೋಟ್ ಮತ್ತು ತಂತ್ರಜ್ಞಾನದಲ್ಲಿ ಸಂಭಾಷಿಸಬಹುದಾದಂತಹ ಸುಲಭವಾದ ದಾರಿಯನ್ನು ಹುಡುಕಿದ್ದಾರೆ. ಒಂದು ವೇಳೆ ಡಿಜಿಟಲ್ ಅಪ್ಲಿಕೇಶನ್ ನ ಬೇಡಿಕೆಯೂ ಹೆಚ್ಚು ಇದ್ದರೂ ಕೂಡಾ ಪ್ರಸ್ತುತ ಕಾರ್ಖಾನೆಗಳಲ್ಲಿ ಹೆಚ್ಚಿನ ಸಿಸ್ಟಮ್ ಗಳಲ್ಲಿ ಕನೆಕ್ಟಿವಿಟಿಯ ಕೊರತೆಯಿಂದಾಗಿ ಅದರಲ್ಲಿ ಕೆಲಸ ನಿರ್ವಹಿಸುತ್ತಿರುವ ಆಪರೇಟರ್ ರಿಗೂ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಮಾಹಿತಿಯನ್ನು ಪಡೆಯುವಲ್ಲಿ ಯೋಗ್ಯವಾದ ಇಂಟರ್ ಫೇಸ್ ನ್ನು ಕೇವಲ Dürr ರೊಬೋ ಇವರ ಹೊರ ಜನರೇಶನ್ ನಲ್ಲಿಯೇ ಲಭ್ಯವಿದೆ.
@@AUTHORINFO_V1@@