ಟೇಪರ್ ಥ್ರೆಡ್

@@NEWS_SUBHEADLINE_BLOCK@@

Udyam Prkashan Kannad    31-Jan-2020   
Total Views |
 
 
ಈ ಹಿಂದಿನ ಲೇಖನಗಳಲ್ಲಿ ನಾವು ಥ್ರೆಡಿಂಗ್ ಮಾಡಲು ಉಪಯುಕ್ತವಾದ ಪ್ರೊಗ್ರಾಮ್‌ಗಳನ್ನು ತಿಳಿದುಕೊಂಡೆವು. ಈ ಲೇಖನದಲ್ಲಿ ಟೇಪರ್ ಥ್ರೆಡಿಂಗ್‌ಗೋಸ್ಕರ ಬಳಸಲಾಗುವಂತಹ ಪ್ರೊಗ್ರಾಮ್‌ಗಳ ಕುರಿತು ವಿವರಗಳನ್ನು ತಿಳಿದುಕೊಳ್ಳೋಣ.
 
ಟೇಪರ್ ಥ್ರೆಡಿಂಗ್‌ನ ಚಟುವಟಿಕೆಯು ಎರಡು ಅಕ್ಷಗಳಲ್ಲಿ ಒಂದೇ ಸಲ ನಡೆಯುತ್ತಿರುತ್ತದೆ. ಹಾಗೆಯೇ ಸ್ಟ್ರೇಟ್ ಥ್ರೆಡ್ ಮತ್ತು ಟೇಪರ್ ಥ್ರೆಡ್‌ಗಳ ಪ್ರೊಗ್ರಾಮಿಂಗ್‌ನ ರೀತಿಯಲ್ಲಿ ಹೆಚ್ಚೇನು ವ್ಯತ್ಯಾಾಸವು ಕಂಡುಬರುವುದಿಲ್ಲ. ಸ್ಟ್ರೇಟ್ ಥ್ರೆಡ್‌ಗೋಸ್ಕರ ಇರುವಂತಹ ಫೋರ್ ವೇ ಟೇಪರ್ ಥ್ರೆಡ್‌ಗೋಸ್ಕರವೂ ಬಳಸಲಾಗುತ್ತದೆ.
 
ವೇಗ
 
1. ಕ್ಷಿಪ್ರ ವೇಗದಲ್ಲಿ (ರ್ಯಾಪಿಡ್) ಪ್ರಾರಂಭದ ಪೊಜಿಶನ್‌ನಿಂದ ಥ್ರೆಡ್ ವ್ಯಾಸದ ತನಕ.
2. ಪ್ರತ್ಯಕ್ಷ ಥ್ರೆಡ್ ಕಟ್ (ಎರಡು ಅಕ್ಷಗಳ ರ್ಯಾಪಿಡ್)
3. ಥ್ರೆಡ್‌ನಿಂದ ರಿಯಾಕ್‌ಟ್‌
4. ಪ್ರಾರಂಭದ ಪೋಜಿಶನ್ ರಿಟರ್ನ್
 
ಸ್ಟ್ರೇಟ್ ಥ್ರೆಡ್ ಮತ್ತು ಟೇಪರ್ ಥ್ರೆಡ್ ಇವೆರಡರ ಪ್ರೊಗ್ರಾಮಿಂಗ್ ಹೋಲಿಸಿದಲ್ಲಿ ಮೊದಲನೆಯ ಎರಡು ರ್ಯಾಪಿಡ್‌ನಲ್ಲಿ ವ್ಯತ್ಯಾಾಸವನ್ನು ನೋಡಬಹುದು. ರ್ಯಾಪಿಡ್ ಮೂರು ಮತ್ತು ರ್ಯಾಪಿಡ್ ನಾಲ್ಕರಲ್ಲಿ ಯಾವುದೇ ವ್ಯತ್ಯಾಾಸವು ಕಂಡುಬರುವುದಿಲ್ಲ.
ರ್ಯಾಪಿಡ್ ಒಂದರಲ್ಲಿ ಟೂಲ್‌ನ ಪ್ರಾರಂಭದ ಸ್ಥಾಾನದಲ್ಲಿ ಥ್ರೆಡಿಂಗ್ ಟೂಲ್‌ನ ಫಿಸಿಕಲ್ ಓರಿಎಂಟೇಶನ್‌ನಲ್ಲಿ ನಿರ್ಧರಿಸಲಾಗುತ್ತದೆ. (ಹೊರಗಿನ ಅಥವಾ ಒಳಗಿನ ಥ್ರೆಡ್) ಹೊರಗಿನ ಥ್ರೆಡ್‌ಗೋಸ್ಕರ ಥ್ರೆಡಿಂಗ್ ಟೂಲ್‌ನ ಪ್ರಾರಂಭದ ಸ್ಥಾಾನವು ಹೆಚ್ಚೆಂದರೆ ವ್ಯಾಸದ ಜಾಗದಲ್ಲಿ ಇರಬಹುದು, ಆದರೆ ಒಳಗಿನ ಥ್ರೆಡಿಂಗ್‌ಗೋಸ್ಕರ ಕಡಿಮೆ ವ್ಯಾಸದ ಜಾಗದಲ್ಲಿ ಥ್ರೆಡಿಂಗ್ ಟೂಲ್‌ನ ಸ್ಥಾಾನವೂ ಇರುತ್ತದೆ.
 
ಟೇಪರ್ ಥ್ರೆಡಿಂಗ್ ಮಾಡುವಾಗ ವಿಚಾರ ಮಾಡುವಂತಹ ಅಂಶಗಳು
1. ಆಳ ಮತ್ತು ಕ್ಲಿಯರನ್‌ಸ್‌
2. ಟೇಪರ್‌ನ ಕ್ಯಾಲ್ಕ್ಯುಲೇಶನ್‌ನ ಮಾಪನವನ್ನು ಯಾವಾಗಲೂ ವ್ಯಾಸದಲ್ಲಿಯೇ ಮಾಡಲಾಗುತ್ತದೆ.
 
ಉದಾಹರಣೆ
 
3TPF (ಟೇಪರ್ ಪ್ರತಿ ಅಡಿ) 8TPI (ಥ್ರೆಡ್ ಪ್ರತಿ ಇಂಚು) (ಚಿತ್ರ ಕ್ರ. 1)
ಥ್ರೆಡ್ ಮಾಡುವ ಒಟ್ಟು ಉದ್ದ 2.50’’
ಬ್ಲಾಾಕ್‌ನ ಮೊದಲನೆಯ ವ್ಯಾಸ 1.375’’
ಕೋನದ ಪ್ರತಿಯೊಂದು ಅಡಿಗೆ 3’’ ಟೇಪರ್
ಪಿಚ್ - 8
ಸಿಂಗಲ್ ಸ್ಟಾರ್ಟ್ ಥ್ರೆಡ್
ಪ್ರೊಗ್ರಾಮ್ ಝೀರೋ ಎದುರಿನ ಬದಿಯಲ್ಲಿರುವ ಸೆಂಟರ್
 
G32 ಉಪಯೋಗಿಸಿ ಟೇಪರ್ ಥ್ರೆಡ್ ಪ್ರೊಗ್ರಾಮ್ 03808
N45 G50 X12.0 Z4.5
N46 T0500 M42
N47 G97 S450 M03
N48 G00 X2.5 Z0.4 T0505 M08
N49 X 1. 242 ಪಾಸ್ 1
N50 G32 X2.017 Z-2.7 F0.125
N51 G00 X2.5
N52 Z0.4
N53 X1.213 ಪಾಸ್ 2
N54 G32X1.988 Z-2.7
N55 G00 X2.5
N56 Z0.4
N57 X1.189 ಪಾಸ್ 3
N58 G32 X1.964 Z-2.7
N59 G00 X2.5
N60 Z0.4
N61 X1.169 ಪಾಸ್ 4
N62 G32 X1.944 Z-2.7
N63 G00 X2.5
N64 Z0.4
N65 X1.153 ಪಾಸ್ 5
N66 G32 X1.928 Z-2.7
N67 G00 X2.5
N68 Z0.4
N69 X1.141 ಪಾಸ್ 6
N70 G32 X1.916 Z-2.7
N71 G00 X2.5
N72 Z0.4
N73 X 1.133 ಪಾಸ್ 7
N74 G32 X1.908 Z-2.7
N75 G00 X2.5
N76 Z0.4
N77 X1.127 ಪಾಸ್ 8
N78 G32 X1.902 Z-2.7
N79 G00 X2.5
N80 Z0.4
N81 X1.1216 ಪಾಸ್ 9
N82 G32 X1.8966 Z-2.7
N83 G00 X2.5
N84 Z0.4 
N85 G00 X12.0 Z4.5 T0500 M09
N86 M30
 
ಅದೇ ಕಾರ್ಯವಸ್ತು ಟೇಪರ್ ಥ್ರೆಡ್ ಕಟಿಂಗ್ G97 ಮತ್ತು G92 ಇದನ್ನು ಬಳಸಿ ಚಿಕ್ಕ ಪ್ರೊಗ್ರಾಮ್ ಲೆಂಥ್‌ನಲ್ಲಿ ಮಾಡಬಹುದಾಗಿದೆ. ಇದರಲ್ಲಿ X ಕಟ್ ಮುಗಿದ ನಂತರದ ಥ್ರೆಡ್ ವ್ಯಾಸ
Z ಥ್ರೆಡಿಂಗ್‌ನ ಕೊನೆ
 

1_1  H x W: 0 x 
 
I (ಥ್ರೆಡ್ ವ್ಯಾಸ ಕೊನೆಯದು- ಥ್ರೆಡ್ ವ್ಯಾಸ ಪ್ರಾರಂಭದ್ದು) ಈ ಕೂಡುಕಳೆಯು ನಿಗೆಟಿವ್ ಬಂದಲ್ಲಿ -Ve ಈ ಚಿಹ್ನೆಯನ್ನು ಬರೆಯಬೇಕು.
N45 G50 X 12.5 Z4.5
N46 T0500 M42
N47 G97 S450 M03
N48 G00 X2.5 Z0.4 T0505 M08
N49 G92 X1.242 I-0.3875 Z-2.7 F0.125--------------ಪಾಸ್ 1
N50 X1.988 I-0.3875 Z-2.7 
F0.125 2
N51 X1.964 I-0.3875 Z-2.7 
F0.125 3
N52 X1.944 I-0.3875 Z-2.7 
F0.125 4
N53 X1.928 I-0.3875 Z-2.7
F0.125 5
N54 X1.916 I-0.3875 Z-2.7 
F0.125 6
N55 X1.908 I-0.3875 Z-2.7
F0.125 7
N56 X1.902 I-0.3875 Z-2.7 
F0.125 8
N57 X1.8966 I-0.3875 Z-2.7 
F0.125 9
N58 G00 X12.0 Z4.5 T0500 M09
N59 M30
 
1 ರಿಂದ 9 ಪಾಸೆಸ್
I = (ವ್ಯಾಸ ಕೊನೆಯದ್ದು-ವ್ಯಾಸ ಪ್ರಾರಂಭದ್ದು/2=1.8966 1.1216/2=0.3875)
ಮಾರ್ಗ : ಕೊನೆಯ ಪಾಯಿಂಟ್‌ನಿಂದ ve, ಕಾರಣ ಟೇಪರ್‌ನ ಪ್ರಾರಂಭದ ವ್ಯಾಸ ಕೊನೆಯ ವ್ಯಾಸಕ್ಕಿಂತ ಕಡಿಮೆಯಾಗಿದೆ.
 
G32 ಬಳಸಿ ಟೇಪರ್ ಥ್ರೆಡ್
(ಎಬ್‌ಸ್ಲ್ಯುಟ್, ಇನ್‌ಕ್ರಿಮೆಂಟಲ್ ಮಿ.ಮೀ.ನಲ್ಲಿ)
ಎಬ್‌ಸ್ಲ್ಯುಟ್ (ಚಿತ್ರ ಕ್ರ. 2)
G50 S700 T0100 -
G97 S700 M03, 
G00 X90.0 Z5.0 T0101
X22.026
G32 X49.562 Z-71.5 F3.0
G00 X 90.0
Z5.0
X21.052
G32 X48.588 Z-71.5
G00 X90.0
W76.5
Z5.0
X150.0 Z150.0 T0100 M30
 

2_1  H x W: 0 x 
 
ಇನ್‌ ಕ್ರಿಮೆಂಟಲ್ (ಚಿತ್ರ ಕ್ರ. 2)
G50 S700 T0100
G97 S700 M03
G00 X90.0 Z5.0 T0101
 

3_1  H x W: 0 x 
 
ಥ್ರೆಡ್ ಕಟಿಂಗ್‌ಗೋಸ್ಕರ ಫಾನುಕ್ ಮತ್ತು ಸಿಮೆನ್‌ಸ್‌ ಪ್ರಣಾಳಿಕೆಯಲ್ಲಿ ಬಳಸಲಾಗುವ ಕೋಡ್ ಕೋಷ್ಟಕ ಕ್ರ. 1. ಮತ್ತು 2 ರಲ್ಲಿ ನೀಡಲಾಗಿದೆ.
 
G ಫಂಕ್ಷನ್
U-67.924
G32 U27.321 W-76.5 F3.0
G00 U40.438
W76.5
U-68.948
G32 U27.321 W-76.5
G00 X90.0
-X150 Z150 T0100
 
 
 

satish joshi_1   
ಸತೀಶ ಜೋಶಿ
ಲೇಖಕರು, ಸಲಹೆಗಾರರು
8625975219
 
ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾಾರೆ. ವಿವಿಧ ವಿಶ್ವವಿದ್ಯಾಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾಾರೆ. ಇವರು ಕಂಪ್ಯೂಟರ್ ಈ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.
 
 
@@AUTHORINFO_V1@@